KKRTC Recruitment 2026: ಪರೀಕ್ಷೆ ಇಲ್ಲ 10th pass Driver Jobs | 78 Vacancies
KKRTC ನೇಮಕಾತಿ 2026: 10ನೇ ತರಗತಿ ಪಾಸಾದವರಿಗೆ ಕರ್ನಾಟಕದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ(KKRTC)ಹೊಸ ಅಧಿಸೂಚನೆ ಪ್ರಕಟವಾಗಿದೆ. ಒಟ್ಟಿಗೆ 78 ಚಾಲಕ(Driver) ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
ಈ ಲೇಖನಿಯಲ್ಲಿ ಅನುಗುಣವಾಗಿ ನೇಮಗಳ ಮಾನದಂಡಗಳು, ಆಯ್ಕೆ ವಿಧಾನ ಹೇಗಿರುತ್ತದೆ, ಪ್ರಮುಖ ದಾಖಲೆಗಳೇನು, ಯಾವ ಜಾಗದಲ್ಲಿ ಸಂದರ್ಶನ ಪಡೆಯಬೇಕು, ಪ್ರತಿ ತಿಂಗಳು ಎಷ್ಟು ಸಂಬಳ ಸಿಗುತ್ತದೆ, ಆಯ್ಕೆ ಪ್ರಕ್ರಿಯದಲ್ಲಿ ಮಾಡುವ ತಪ್ಪುಗಳೇನು? ಉದ್ಯೋಗದ ಸ್ಥಳ ಎಲ್ಲಿ ಹೀಗೆ ಹಲವಾರು ಸಮಸ್ಯೆಗಳ ಬಗ್ಗೆ ಮತ್ತು ಅಪ್ಲಿಕೇಶನ್ ಬಗ್ಗೆ ಎಲ್ಲವನ್ನ ವಿವರ ಈ ಕೆಳಗಡೆ ಲೇಖನಿಯಲ್ಲಿ ತಿಳಿಸಿಕೊಟ್ಟಿದ್ದೇವೆ ಪೂರ್ತಿಯಾಗಿ ಗಮನವಿಟ್ಟು ಲೇಖನ ಓದಿ,
ಇದೇ ರೀತಿಯಾಗಿ ಹೊಸ ಹೊಸ ಮಾಹಿತಿಗಳ ಪಡೆಯಲು ಟೆಲಿಗ್ರಾಂ ಗ್ರೂಪಿಗೆ ಭೇಟಿ ನೀಡಿ
Department Name: KKRTC ( ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ನೇಮಕಾತಿ)
Post Location: ಕರ್ನಾಟಕದ ಬೀದರ್ ಜಿಲ್ಲೆಯಲ್ಲಿ(Bidar district)
Total Vacancy:78 posts
Salary Per Month: KKRTC ನಿಯಮಗಳನ್ನುಸಾರ
Who should apply? ಬೀದರ್ ಜಿಲ್ಲೆ ಹಾಗೂ ಕರ್ನಾಟಕ ಅರ್ಹ ಅಭ್ಯರ್ಥಿಗಳು
KKRTC ನೇಮಕಾತಿ 2026: ಹುದ್ದೆಗಳ ವಿವರ (Details of posts:)
ಕರ್ನಾಟಕ KKRTC ಸಂಸ್ಥೆಯಲ್ಲಿ ವಿವಿಧ ಪ್ರಕಾರ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ ಆ ಎಲ್ಲಾ ಹುದ್ದೆಗಳ ಪಟ್ಟಿ ಕೆಳಗಡೆ ಕೊಟ್ಟಿದ್ದೇವೆ ವೀಕ್ಷಿಸಿ,
• ಚಾಲಕ(Driver)
KKRTC Recruitment 2026: ವಯೋಮಿತಿ (Age limit to apply for this post:)
ಕರ್ನಾಟಕ ರಾಜ್ಯದಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಬಿಡುಗಡೆ ಮಾಡಿದ ಅಧಿಸೂಚನೆ ಪ್ರಕಾರ ವೈಮಿತಿ ಕೆಳಗಡೆ ಕೊಟ್ಟಿದ್ದೇವೆ ವೀಕ್ಷಿಸಿ.
• ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ ವಯೋಮಿತಿ 24 ವರ್ಷ
• ಗರಿಷ್ಠ ವಯಮಿತಿ 35 ವರ್ಷ
04-02-2026 ರಂತೆ ವಯೋಮಿತಿ ಕಡ್ಡಾಯವಾಗಿ ಮೇಲ್ಗಡೆ ಕೊಟ್ಟಿರುವ ಪ್ರಕಾರ ಇರಲೇಬೇಕು.
👉 ಹಾಗೂ ಕರ್ನಾಟಕ ಕಲ್ಯಾಣ ರಸ್ತೆ ಸಾರಿಗೆ ನಿಗಮ ಮಾನದಂಡಗಳ ಪ್ರಕಾರ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ,
ಆಯ್ಕೆ ವಿಧಾನ (Selection process:)
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಆಯ್ಕೆ ವಿಧಾನ ಕೆಳಗಡೆ ಹಂತದಲ್ಲಿ ನಡೆಯಲಿದೆ
1. ದಾಖಲೆಗಳ ಪರಿಶೀಲನೆ
2. ಚಾಲನಾ ಕೌಶಲ್ಯ ಪರೀಕ್ಷೆ
3. ವೈದ್ಯಕೀಯ ಪರೀಕ್ಷೆ
👉 ಈ ಮೇಲೆ ಕೊಟ್ಟಿರುವ ಹಂತಗಳಲ್ಲಿ ಪೂರೈಕೆಗೊಂಡ ಅಭ್ಯರ್ಥಿಗಳಿಗೆ ನೇಮಕಾತಿ ಪ್ರಮಾಣ ಪತ್ರ ನೀಡಲಾಗುವುದು,
KKRTC Recruitment 2026: ಶೈಕ್ಷಣಿಕ ಅರ್ಹತೆ ವಿವರ (Qualification required for this post:)
ಡ್ರೈವರ್ ಹುದ್ದೆಗೆ ಈ ಕೆಳಗಡೆ ಕೊಟ್ಟಿರುವ ಶೈಕ್ಷಣಿಕ ಅರ್ಹತೆ ಪೂರ್ಣಗೊಳಿಸಬೇಕು,
• ಮಾನ್ಯತಾ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಶೈಕ್ಷಣಿಕ ಅರ್ಹತೆ ಪೂರ್ಣಗೊಳಿಸಬೇಕು
• ಕನಿಷ್ಠವಾಗಿ 10ನೇ ತರಗತಿ ಪೂರ್ಣಗೊಳಿಸಬೇಕು,
• HMV ಚಾಲನಾ ಪರವಾಗಿನಿ ಹೊಂದಿರಬೇಕು
Application Fees:
ಯಾವುದೇ ಶುಲ್ಕ ಇಲ್ಲ
Apply Important Links:
● ಆನ್ಲೈನ್ ನಲ್ಲಿ KKRTC ಅರ್ಜಿ ಸಲ್ಲಿಸುವ ಲಿಂಕ್ : Click Here
●Notification Pdf : Click Here
KKRTC ಡ್ರೈವರ್ ಹುದ್ದೆಗೆ ಅರ್ಜಿ ಸಲ್ಲಿಸುವ ವಿಧಾನ (How to apply for this post:)
ಕರ್ನಾಟಕ ರಾಜ್ಯದಲ್ಲಿ ಉದ್ಯೋಗ ಹುಡುಕುತ್ತಿರುವವರಿಗೆ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ ಅರ್ಜಿ ಪ್ರಕಟವಾಗಿದೆ( ಡ್ರೈವರ್) ಹುದ್ದೆಗೆ ನೇರವಾಗಿ ಸಂದರ್ಶನ (ವಾಕ್ ಇನ್) ಮೂಲಕ ಹುದ್ದೆಗಳನ್ನು ಪಡೆಯಲು ಅವಕಾಶ ಕೊಟ್ಟಿದ್ದಾರೆ ಕೆಲವು ಹಂತಗಳನ್ನ ಪೂರೈಕೆ ಮಾಡಿಕೊಂಡು ಕೆಳಗಡೆ ಕೊಟ್ಟಿರುವ ವಿಳಾಸ ದಿನಾಂಕ ಹಾಗೂ ಅರ್ಜಿ ನಮೂನೆ ಡೌನ್ಲೋಡ್ ಮಾಡಿಕೊಂಡು ಹೆಚ್ಚಿನ ಮಾಹಿತಿಗಳನ್ನು ಪಡೆದುಕೊಳ್ಳಿ,
• KKRTC ಬಿಡುಗಡೆ ಮಾಡಿದ ಅಧಿಸೂಚನೆ ಸರಿಯಾಗಿ ಓದಿ
• ಅರ್ಜಿದಾರರಿಗೆ ಬಯೋಡೇಟಾ ಹಾಗೂ ಕೆಳಗಡೆ ಕೊಟ್ಟಿರುವ ದಾಖಲೆಗಳು ಕಡ್ಡಾಯವಾಗಿ ಬೇಕಾಗುತ್ತದೆ
1. ಚಾಲನಾ ಅನುಭವ ಪ್ರಮಾಣ ಪತ್ರ
2. ನಿವಾಸ ಪರಮಾನ ಪತ್ರ
3. ಜನ್ಮ ದಿನಾಂಕ ಪ್ರಮಾಣ ಪತ್ರ
4. 10ನೇ ತರಗತಿ ಅಂಕಪಟ್ಟಿ
5. ಇತ್ತೀಚಿನ ಪಾಸ್ಪೋರ್ಟ್ ಗಾತ್ರದ ಫೋಟೋ
6. ಆಧಾರ ಕಾರ್ಡ್
7. HMV ಚಾಲನ ಪರವಾಂಗಿ ಹೊಂದಿದ ಪ್ರಮಾಣ ಪತ್ರ
8. ಜಾತಿ ಪ್ರಮಾಣ ಪತ್ರ ಮತ್ತು ಆದಾಯ ಪ್ರಮಾಣ ಪತ್ರ( ಅಗತ್ಯವಿದ್ದರೆ ಮಾತ್ರ)
👉 ಈ ಮೇಲೆ ಕೊಟ್ಟಿರುವ ದಾಖಲೆಗಳು ವಾಕ್ ಇನ್ ಹೋಗುವ ಸಮಯದಲ್ಲಿ ತೆಗೆದುಕೊಂಡು ಹೋಗಿ( ಕೆಲವು ದಾಖಲೆಗಳು)
• ವಾಕ್ ಇನ್ ವಿಳಾಸ:
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಹಳೆಯ ಬಸ್ ನಿಲ್ದಾಣ ಬೀದರ್ ವಿಭಾಗಿಯ ಕಚೇರಿ ಬೀದರ್ : 04 ಫೆಬ್ರುವರಿ 2026 ರಂದು ಅಥವಾ ಅದಕ್ಕಿಂತ ಮುಂಚಿತವಾಗಿ
ಪ್ರಮುಖ ಅರ್ಜಿ ಸಲ್ಲಿಸುವ ದಿನಾಂಕಗಳು (Important Dates for Applying: )
● ಅಧಿಸೂಚನೆ ಬಿಡುಗಡೆ ಮಾಡಿದ ದಿನಾಂಕ:20-1-2026
● ವಾಕ್ ಇನ್ ದಿನಾಂಕ:04-2-2026
● ಸಂದರ್ಶನ( ವಾಕ್ ಇನ್ ದಿನಾಂಕಗಳು) 03 & 04 ಫೆಬ್ರವರಿ 2026
ಸೂಚನೆ: ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ಅಧಿಸೂಚನೆ ಸರಿಯಾಗಿ ಪರಿಶೀಲಿಸಿ ಇಲ್ಲಿ ಕೊಟ್ಟಿರುವ ಮಾಹಿತಿಗಳು ಅಧಿಸೂಚನೆ ಆಧಾರಿತವಾಗಿರುತ್ತದೆ.
ಇದೇ ರೀತಿಯ ಹೊಸ ಹೊಸ ಮಾಹಿತಿ ತಾಜಾ ಸುದ್ದಿಗಳ ಮಾಹಿತಿ. ಯೋಜನೆಗಳ ಬಗ್ಗೆ ಮಾಹಿತಿ ಪಡೆಯಲು ನಮ್ಮ ವೆಬ್ಸೈಟ್ ಮತ್ತು ಟೆಲಿಗ್ರಾಂ ಗ್ರೂಪಿಗೆ ಫಾಲೋ ಮಾಡಿ

kumarmadar6508@gmail.com
ಪ್ರತ್ಯುತ್ತರಅಳಿಸಿ