ರಾಷ್ಟ್ರೀಯ ಏರೋಸ್ಪೇಸ್ ಪ್ರಯೋಗಾಲಯ ನೇಮಕಾತಿ 2026: ಅಪ್ಪ್ರೆಂಟಿಸ್ ತರಬೇತಿ ಹುದ್ದೆಗಳು | Salary 10,560/-
ಭಾರತದಲ್ಲಿ ರಾಷ್ಟ್ರೀಯ ಏರೋಸ್ಪೇಸ್ ಪ್ರಯೋಗಾಲಯದಲ್ಲಿ ಅಧಿಸೂಚನೆ ಪ್ರಕಟವಾಗಿದೆ ಭಾರತದಲ್ಲಿ ವಿವಿಧ ಇಲಾಖೆ ಸಂಬಂಧಪಟ್ಟಂತೆ ಈಗ ಪ್ರಸ್ತುತ ಮಹಿಳೆಯರಿಗೆ ಪುರುಷರಿಗೆ ಬೆಂಗಳೂರುಗಳಲ್ಲಿ ನೇಮಕಾತಿ ಆಗಿದೆ(NAL) ಪ್ರತಿ ತಿಂಗಳು ₹10,560/- ಸಂಬಳ ಇರುತ್ತೆ ಇದರ ಬಗ್ಗೆನೇ ಪೂರ್ತಿಯಾಗಿ ಮಾಹಿತಿಗಳನ್ನ ಈ ಲೇಖನ ಮೂಲಕ ನಿಮಗೆ ತಿಳಿಸಿ ಕೊಡುತ್ತಿದ್ದೇವೆ ಎಲ್ಲ ಮಾಹಿತಿಗಳು ಈ ಲೇಖನಿಯಲ್ಲಿ ನೋಡಿ,
ರಾಷ್ಟ್ರೀಯ ಏರೋಸ್ಪೇಸ್ ಪ್ರಯೋಗಾಲಯದಲ್ಲಿ(NAL) ನೇಮಕಾತಿಗೆ ಸಂಬಂಧಪಟ್ಟಂತೆ ಅಪ್ಲಿಕೇಶನ್ ಹಾಕಲು ಬೇಕಾಗುವ ದಾಖಲೆಯನ್ನು? ಅರ್ಜಿ ಸಲ್ಲಿಸುವ ವಿಧಾನ ಹೇಗೆ? ಯಾವ ರೀತಿಯಲ್ಲಿ ಅಪ್ಲಿಕೇಶನ್ ಹಾಕುವುದು? ಕೊನೆಯ ದಿನಾಂಕ ಯಾವುದು? ವೈಯಮಿತಿ, ಅರ್ಹತೆಗಳೇನು, ಪ್ರಾರಂಭ ದಿನಾಂಕ ಯಾವುದು.? ಎಲ್ಲದರ ಬಗ್ಗೆ ಪ್ರತಿಯೊಂದು ಮಾಹಿತಿಗಳನ್ನು ಈ ಲೇಖನಿಯಲ್ಲಿ ಎಲ್ಲಾ ಮಾಹಿತಿಗಳನ್ನು ತಿಳಿಯೋಣ!
NAL Recruitment 2026: ಮುಖ್ಯ ಮಾಹಿತಿಗಳು(Overview)
Department Name:ರಾಷ್ಟ್ರೀಯ ಏರೋಸ್ಪೇಸ್ ಪ್ರಯೋಗಾಲಯ (NAL)
Post Location: ಕರ್ನಾಟಕದ ಬೆಂಗಳೂರಿನಲ್ಲಿ ಕೆಲಸ
Total Vacancy:35 post
Salary Per Month: Rs,9.600/- 10.560/- ಪ್ರತಿ ತಿಂಗಳು
Who should apply? ಮಹಿಳೆಯರಿಗೆ ಪುರುಷರಿಗೆ ಅವಕಾಶ,
NAL ನೇಮಕಾತಿ 2026 ಹುದ್ದೆಗಳು ವಿವರ (Details of posts:)
ಭಾರತದಲ್ಲಿ ರಾಷ್ಟ್ರೀಯ ಬಾಹ್ಯಾಕಾಶ ಪ್ರಯೋಗಾಲಯ ಬಿಡುಗಡೆ ಮಾಡಿದ ಅಧಿಸೂಚನೆಯಲ್ಲಿ ವಿವಿಧ ಪ್ರಕಾರ ಹುದ್ದೆಗೆ ಅರ್ಜಿ ಕರೆಯಲಾಗಿದೆ ಆ ಎಲ್ಲಾ ಹುದ್ದೆಗಳ ಪಟ್ಟೆ ಕೆಳಗಡೆ ಕೊಟ್ಟಿದ್ದೇವೆ ನೋಡಿ.
• ವೆಲ್ಡರ್( ಗ್ಯಾಸ್ ಎಲೆಕ್ಟ್ರಿಕಲ್)
• ಮೆಕಾನಿಕ್
• ಮೋಟಾರ್ ವೆಹಿಕಲ್(MMV)
• ಯಂತ್ರ ಶಿಲ್ಪಿ
• ಟರ್ನರ್
• ಎಲೆಕ್ಟ್ರಾನಿಕಲ್ಸ್
• ಪೀಟರ್
👉 ಮೇಲೆ ಕೊಟ್ಟಿರುವ ಹುದ್ದೆಗಳು ಖಾಯಂ ಇರೋದಿಲ್ಲ ತಾತ್ಕಾಲಿಕವಾಗಿ ನೇಮಕಾತಿ ನಡೆಯಲಿದೆ( ಆಪ್ರೆಂಟಿಸ್ ಹುದ್ದೆಗಳು) ಅರ್ಜಿ ಆಹ್ವಾನ ಮಾಡಿದೆ,
NAL ನೇಮಕಾತಿ 2026 ವಯೋಮಿತಿ (Age limit to apply for this post:)
ಭಾರತೀಯ ರಾಷ್ಟ್ರೀಯ ಪ್ರಯೋಗಾಲಯ ಸಂಸ್ಥೆಗೆ ಸಂಬಂಧ ಪಟ್ಟಂತೆ ಇದಕ್ಕೆ ಅನುಗುಣವಾಗಿ ವಯೋಮಿತಿ ಎಷ್ಟಿರಬೇಕೆಂದು ಕೆಳಗಡೆ ಕೊಟ್ಟಿದ್ದೇವೆ ನೋಡಿ,
• ಕನಿಷ್ಠ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 18 ವರ್ಷ
• ಗರಿಷ್ಠ ವಯಮಿತಿ 35 ವರ್ಷ
ವಯೋಮಿತಿ ರಾಷ್ಟ್ರೀಯ ಪ್ರಯೋಗಾಲಯ ಸಂಸ್ಥೆಗೆ ಸಂಬಂಧ ಪಟ್ಟಂತೆ ಇಲ್ಲಿ ಮಾನದಂಡಗಳ ಪ್ರಕಾರ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ಸಡಿಲಿಕೆ ಇರುತ್ತದೆ,
1. ಪರಿಶಿಷ್ಟ ಜಾತಿಗೆ ಪರಿಶಿಷ್ಟ ಪಂಗಡ ಪ್ರವರ್ಗ ಅಭ್ಯರ್ಥಿಗಳಿಗೆ:5 ವರ್ಷ
2. ಹಿಂದುಳಿದ ವರ್ಗದ ಅಭ್ಯರ್ಥಿಗಳು ಹಾಗೂ ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ
3. ಮಾಜಿ ಸೈನಿಕರು: 10 ವರ್ಷ ಸಡಿಲಿಕೆ
ಆಯ್ಕೆ ವಿಧಾನ (Selection process:)
ರಾಷ್ಟ್ರೀಯ ಏರೋಸ್ಪೇಸ್ ಪ್ರಯೋಗಾಲಯ ಇಲಾಖೆಯಲ್ಲಿ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ನೇರವಾಗಿ ಸಂದರ್ಶನ ದಾಖಲೆಗಳ ಪರಿಶೀಲನೆ ಮಾನದಂಡಗಳ ಪ್ರಕಾರ ಮೆರಿಟ್ ಆಯ್ಕೆ ಮಾಡಲಾಗುವುದು,
NAL ನೇಮಕಾತಿ 2025 ಶೈಕ್ಷಣಿಕ ಅರ್ಹತೆ ವಿವರ (Qualification required for this post:)
ಭಾರತ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ನಿಯಮಗಳ ಪ್ರಕಾರ ಇಲ್ಲಿ ಆಫ್ಪ್ರೆಂಡ್ಸ್ ತರಬೇತಿ ಪಡೆಯುವ ಅಭ್ಯರ್ಥಿಗಳಿಗೆ ಶೈಕ್ಷಣಿಕ ಅರ್ಹತೆ ಕೆಳಗಡೆ ಕೊಟ್ಟಿದ್ದೇವೆ ನೋಡಿ,
• ಅಭ್ಯರ್ಥಿಗಳು ರಾಜ್ಯ ಅಥವಾ ಕೇಂದ್ರ ಮಾನ್ಯತಾ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಪಾಸ್ ಆಗಿರಬೇಕು
• ಪದವಿ ಸ್ನಾತಕೊತ್ತರ ಪದವಿ ದ್ವಿತೀಯ ಪಿಯುಸಿ ಹಾಗೂ ಇತರೆ ವಿದ್ಯಾರ್ಥಿ ಪೂರ್ಣಗೊಳಿಸಿದವರು ಇನ್ನಷ್ಟು ಹೆಚ್ಚಿನ ಮಾಹಿತಿಗೆ ಅಧಿಸೂಚನೆ ನೋಡಿ
ಅಪ್ಲಿಕೇಶನ್ ಶುಲ್ಕ (Application Fees:)
ಆಫ್ಪ್ರೆಂಡ್ಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಯಾವುದೇ ರೀತಿಯ ಶುಲ್ಕ ಇರೋದಿಲ್ಲ,
Apply Important Links:
● ಆನ್ಲೈನ್ NAL ನಲ್ಲಿ ಅರ್ಜಿ ಸಲ್ಲಿಸುವ ಲಿಂಕ್ :Click Here
●Notification Pdf : Click Here
NAL ನೇಮಕಾತಿಗೆ ಅರ್ಜಿ ಸಲ್ಲಿಸುವ ವಿಧಾನ (How to apply for this post:).?
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ತಮ್ಮೆಲ್ಲ ಮೇಲ್ಗಡೆ ಅರ್ಜಿ ಸಲ್ಲಿಸುವ ಹೆಸರು ವಿಳಾಸ ದಾಖಲೆಗಳ ವಿವರ ಹಾಗೂ ಎಲ್ಲಾ ಪರಿಪೂರ್ಣವಾದ ಮಾಹಿತಿಗಳನ್ನ ಪಡೆದುಕೊಂಡಿದ್ದೀರಿ ಎಂದು ಭಾವಿಸುತ್ತೇವೆ ನಂತರ ಅಧಿಕೃತವಾಗಿ ಅಧಿಸೂಚನೆ ಸರಿಯಾಗಿ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಂಡು ಎಲ್ಲಾ ಮಾಹಿತಿಗಳನ್ನು ಗಮನಿಸಿ ನೋಡಿ, ಕೆಳಗಡೆ ಕೊಟ್ಟಿರುವ ಹಂತದಲ್ಲಿ ಅಪ್ಲಿಕೇಶನ್ ಹಾಕಿ,
1. ಅಧಿಕೃತವಾಗಿ ಅಧಿಸೂಚನೆ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಳ್ಳಿ ಎಲ್ಲ ಮಾಹಿತಿಗಳನ್ನು ಸರಿಯಾಗಿ ಓದಿ
2. ನಂತರ ಕೆಳಗಡೆ ಕೊಟ್ಟಿರುವ ಕೆಲವು ದಾಖಲೆಗಳ ಸಮೇತ ನೀವು ಅಪ್ಲಿಕೇಶನ್ ಆನ್ಲೈನ್ ಮೂಲಕ ಇದ್ದಾರೆ ಆನ್ಲೈನಲ್ಲಿ ಅಪ್ಲಿಕೇಶನ್ ಸಲ್ಲಿಸಿ ಅಥವಾ ಆಫ್ ಲೈನ್ ನಲ್ಲಿ ಇದ್ದರೆ ಆಫ್ ಲೈನ್ ಮೂಲಕ ಅಪ್ಲಿಕೇಶನ್ ಸಲ್ಲಿಸಿ ಅಥವಾ ಇಮೇಲ್ ಮೂಲಕ ಮತ್ತು ಸಂದರ್ಶನದಲ್ಲಿ ಇದ್ದರೆ ನೇರವಾಗಿ ವಿಳಾಸಕ್ಕೆ ಭೇಟಿ ಕೊಡಿ
• ಜಾತಿ ಪ್ರಮಾಣ ಪತ್ರಗಳು ಆದಾಯ ಪ್ರಮಾಣ ಪತ್ರ
• ಫೋಟೋ ಸಿಗ್ನೇಚರ್ ಕಡ್ಡಾಯ
• ಆಧಾರ್ ಕಾರ್ಡ್ ಕಡ್ಡಾಯ
• ಶೈಕ್ಷಣಿಕ ಪುರಾವೆಗಳು
• ಕೆಲಸದ ಪ್ರಮಾಣ ಪತ್ರಗಳು
• ವಯಸ್ಸಿನ ದೃಡೀಕರಣ ಪ್ರಮಾಣ ಪತ್ರಗಳು
ಎಲ ಮೇಲೆ ಕೊಟ್ಟಿರುವ ದಾಖಲೆಗಳನ್ನು ಹಾಗೂ ಇತರೆ ನಿಮ್ಮಲ್ಲಿರುವ ಎಲ್ಲಾ ದಾಖಲೆಗಳ ಸಮೇತ ನೇರವಾಗಿ ಸಂದರ್ಶನ ಪಡೆದುಕೊಳ್ಳಿ ಸಂದರ್ಶನ ವಿಳಾಸ ಕೆಳಗಡೆ ಕೊಡಲಾಗಿದೆ ನೋಡಿ,
3. ಮೊದಲಿಗೆ ಬಯೋಡೇಟಾ ಹಾಗೂ ಅರ್ಜಿ ನಮನೆ ಇದಕ್ಕೆ ತಕ್ಕಂತೆ ಪ್ರತಿಯೊಂದು ಎಲ್ಲಾ ದಾಖಲೆಗಳು. ಹಾಗೂ ಹೆಸರು ವಿಳಾಸ ಎಲ್ಲವನ್ನ ನೇರವಾಗಿ ನೀವು ಸಂದರ್ಶನ ಹೋಗುವ ಸಮಯದಲ್ಲಿ ತೆಗೆದುಕೊಂಡು ಹೋಗಬೇಕು,
4. ಇಲ್ಲಿ ಕೊಟ್ಟಿರುವ ವಿಳಾಸ ಅಥವಾ ಇಮೇಲ್ ಐಡಿ ಸರಿಯಾಗಿ ನಿಯಮಗಳ ಪ್ರಕಾರ ಸಲ್ಲಿಸಬೇಕು(RAB ಮೀಟಿಂಗ್ ಕಾಂಪ್ಲೆಕ್ಸ್ CSIR -NAL 4th 5th ಫೆಬ್ರುವರಿ ರಂದು ನೇರವಾಗಿ ಸಂದರ್ಶನ ಹಾಗೂ ಇಮೇಲ್ ಐಡಿಯಲ್ಲಿ
ನೇರ ನೇಮಕಾತಿ ನೇರ ಸಂದರ್ಶನ(Walk In Interview) ಮೂಲಕ ಆಯ್ಕೆ ಮಾಡಲಾಗುವುದು,
ಆಫ್ಫ್ರೆಂಡ್ ಇಸ್ ಹುದ್ದೆಗೆ ವೇತನ ವಿವರ(Salary Details)
ರಾಷ್ಟ್ರೀಯ ಏರೋಸ್ಪೇಸ್ ಪ್ರಯೋಗಾಲಯದಿಂದ ಈ ಆಫ್ರೆಂಟೀಸ್ ತರಬೇತಿದಾರರಿಗೆ ಪ್ರತಿ ತಿಂಗಳು ವೇತನ ಕೊಡೋದಿಲ್ಲ ಪ್ರತಿ ತಿಂಗಳು ಸ್ಟೀಫಂಡ್ ಸಿಗುತ್ತದೆ ,₹9.600/- ರಿಂದ 10560/- ವರೆಗೆ( ಈ ವೇತನ ಕಾಯಂ ಇರೋದಿಲ್ಲ ತಾತ್ಕಾಲಿಕವಾಗಿರುತ್ತದೆ)
ಅನುಭವ ಎಷ್ಟಿರಬೇಕು.?
ಭಾರತೀಯ ಸರ್ಕಾರದಿಂದ ಆಫ್ರೆಂಟೀಸ್ ಹುದ್ದೆಗಳಿಗೆ ಅದರಲ್ಲಿ ತರಬೇತಿ ಪಡೆಯುವವರಿಗೆ ಈ ಇಲಾಖೆಗೆ ಮಾನದಂಡಗಳ ಪ್ರಕಾರ ಯಾವುದೇ ರೀತಿಯ ಅನುಭವ ಕೇಳಿಲ್ಲ( ಹೆಚ್ಚಿನ ಮಾಹಿತಿಗೆ ಅಧಿಸೂಚನೆ ನೋಡಿ)
ಪ್ರಮುಖ ಜನಾಂಗಗಳು (Important Dates for Applying: )
● ಅಧಿಸೂಚನೆ ಬಿಡುಗಡೆ ಮಾಡಿದ ದಿನಾಂಕ:22-1-2026
● ಸಂದರ್ಶನ ಕೊನೆಯ ದಿನಾಂಕ:4th -5th ಫೆಬ್ರುವರಿ 2026
FAQs- ಅತಿ ಹೆಚ್ಚು ಕೇಳಿರುವ ಪ್ರಶ್ನೆಗಳು( ಸಾಮಾನ್ಯ ಪ್ರಶ್ನೆ)
1) ಈ ಹುದ್ದೆಗಳು ಖಾಯಂ ಇರುತ್ತಾ?
ಇಲ್ಲ: ಆಫ್ರಿಂಟಿಸ್ ಇರೋದ್ರಿಂದ ಕೆಲವು ಹುದ್ದೆಗಳು ಯಾವುದೇ ರೀತಿಯಾಗಿ ಖಾಯಂ ಇರುವುದಿಲ್ಲ ಈ ಹುದ್ದೆಗಳು ತಾತ್ಕಾಲಿಕವಾಗಿದ್ದು,
2) ಅಪ್ರೆಂಟಿಸ್ ಹುದ್ದೆಗಳು ಸರ್ಕಾರಿ ಇದೆಯಾ.?
ಇಲ್ಲ: ಈ ಹುದ್ದೆಗಳು ಸರ್ಕಾರಿ ಸಂಸ್ಥೆಯ ನೇಮದೊಳಗೆ ಬರುತ್ತೆ ಆದರೆ ಈ ಹುದ್ದೆಗಳು ಸರ್ಕಾರಿ ಖಾಯಂ ಹುದ್ದೆ ಇರೋದಿಲ್ಲ ತಾತ್ಕಾಲಿಕವಾಗಿ ತರಬೇತಿ ನೀಡಲು ಅರ್ಜಿ ಕರೆಯಲಾಗಿದೆ.
3) ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ.?
ನೇರವಾಗಿ ಸಂದರ್ಶನ ಮತ್ತು ಅರ್ಜಿ ಸಲ್ಲಿಸಲು ಫೆಬ್ರವರಿ 05 ಕೊನೆಯ ದಿನಾಂಕವಾಗಿದೆ,
ಯಾರು ಈ ತಪ್ಪು ಮಾಡಬೇಡಿ.?
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕೆಲವು ಬಾರಿ ಎಲ್ಲ ತಪ್ಪುಗಳನ್ನು ಮಾಡುತ್ತಾರೆ ಆದ ಕಾರಣ ನಿಮ್ಮ ಅಪ್ಲಿಕೇಶನ್ ರದ್ದಾಗುವ ಚಾನ್ಸ್ ತುಂಬಾನೇ ಇರುತ್ತದೆ ಕೆಳಗಡೆ ಕೊಟ್ಟಿದ್ದೇವೆ ನೋಡಿ.
• ತಪ್ಪು ಮಾಹಿತಿಗಳನ್ನ ಸಲ್ಲಿಸಬೇಡಿ
• ಅಪ್ಲಿಕೇಶನ್ ಹಾಕುವಾಗ ಎಲ್ಲಾ ದಾಖಲೆಗಳು ಸರಿಯಾಗಿ ಅಪ್ಲೋಡ್ ಮಾಡಿ
• ಸರ್ಕಾರ ಮತ್ತು ಕೇಂದ್ರ ಸರ್ಕಾರದಿಂದ ಕೊಟ್ಟಿರುವ ದಾಖಲೆಗಳು ಒರಿಜಿನಲ್ ದಾಖಲೆಗಳು ಅಪಲೋಡ್ ಮಾಡಿ
• ಒಬ್ಬ ವ್ಯಕ್ತಿ ಒಂದು ಸಾರಿ ಮಾತ್ರ ಅವಕಾಶ ಅರ್ಜಿ ಸಲ್ಲಿಸಲು ಮತ್ತೆ ಮತ್ತೆ ಅವಕಾಶ ಇಲ್ಲ,
ಈ ಮೇಲೆ ಕೊಟ್ಟಿರುವ ಕೆಲವು ನಿಯಮಗಳನ್ನು ಪಾಲಿಸಿ,
ಯಾರಿಗೆ ಅತಿ ಹೆಚ್ಚು ಆದ್ಯತೆ ಇರುತ್ತದೆ.?
ನೇಮಕಾತಿಯಲ್ಲಿ ಅಪ್ಲಿಕೇಶನ್ ಹಾಕಿದರೆ ಅನುಭವ ಹೊಂದಿದ್ದ ಅಭ್ಯರ್ಥಿಗಳಿಗೆ ಅತಿ ಹೆಚ್ಚು ಆದ್ಯತೆ ಅಥವಾ ಪ್ರೆಶರ್ ಅಭ್ಯರ್ಥಿಗಳಿಗೂ ಅತಿ ಹೆಚ್ಚು ಆದ್ಯತೆ ನೀಡಲಾಗುತ್ತದೆ,
ಕೊನೆಯ ಮಾತು:
ರಾಷ್ಟ್ರೀಯ ಏರೋಸ್ಪೇಸ್ ಪ್ರಯೋಗಾಲಯ ಅಧಿಸೂಚನೆಯಲ್ಲಿ ಕೊಟ್ಟಿರುವ ಎಲ್ಲಾ ಮಾಹಿತಿಗಳು ವಿವರಣೆ ಮೂಲಕ ನಿಮಗೆ ತಿಳಿಸಿಕೊಡಲಾಗಿದೆ ಎಲ್ಲಾ ಮಾಹಿತಿಗಳನ್ನು ಪಡೆದುಕೊಂಡು ನೇರವಾಗಿ ಸಂದರ್ಶನಕ್ಕೆ ಹೋಗಿ

0 ಕಾಮೆಂಟ್‌ಗಳು