BBP Recruitment 2026:ಕರ್ನಾಟಕ ಬೆಂಗಳೂರು ಪಶ್ಚಿಮ್ ಮುನ್ಸಿಪಲ್ Corporation ನೇಮಕಾತಿ | Salary ₹30,000/-
ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ಬೆಂಗಳೂರು ಪಶ್ಚಿಮ್ ಮುನ್ಸಿಪಲ್ ಕಾರ್ಪೊರೇಷನ್ 2026 ವಿವರ ವತಿಯಿಂದ( ಕಾನೂನು ಸಹಾಯಕ) ಹುದ್ದೆಗಳಿಗೆ ಅಪ್ಲಿಕೇಶನ್ ಕರೆಯಲಾಗಿದೆ ಇದಕ್ಕೆ ಸಂಬಂಧಪಟ್ಟಂತೆ ಅಧಿಕೃತವಾಗಿ ಅಧಿಸೂಚನೆ ಪ್ರಕಟಣೆ ಮಾಡಲಾಗಿದೆ. ಅಧಿಸೂಚನೆಗೆ ಸಂಬಂಧಪಟ್ಟಂತೆ (ಮಹಿಳೆಯರಿಗೆ ಪುರುಷರಿಗೆ )ಅನುಕೂಲ ಬೆಂಗಳೂರಿನಲ್ಲಿ ವಾಸ ಮಾಡುವವರು ಹಾಗೂ ಕೆಲಸ ಹುಡುಕುತ್ತಿರುವವರು ನಿಮಗೆ ಖುಷಿ ವಿಚಾರ ಇದಕ್ಕೆ ಅಪ್ಲಿಕೇಶನ್ ಹಾಕಿ ಉದ್ಯೋಗ ಹುಡುಕುತ್ತಿರುವವರಿಗೆ ಅಭ್ಯರ್ಥಿಗಳಿಗೆ ಇದೊಂದು ಒಳ್ಳೆಯ ಅವಕಾಶ.
ಈ ಲೇಖನಿಯಲ್ಲಿ BBP Recruitment 2026 ಕುರಿತು ಎಲ್ಲ ಮಾಹಿತಿಗಳನ್ನು ತಿಳಿಸಿಕೊಡುತ್ತಿದ್ದೇವೆ. ಅರ್ಜಿ ಸಲ್ಲಿಸುವ ವಿಧಾನ? ಅಪ್ಲಿಕೇಶನ್ ಹಾಕುವ ಸಮಯ? ಕೊನೆಯ ದಿನಾಂಕ ಯಾವುದು ಹಾಗೂ ಪ್ರಾರಂಭ ದಿನಾಂಕ ಯಾವುದು? ಪ್ರಮುಖ ದಾಖಲೆಗಳ ವಿವರ. ಏನೆಲ್ಲಾ ಅರ್ಹತೆಗಳು ಕೊಟ್ಟಿದ್ದಾರೆ ಎಲ್ಲದರ ಬಗ್ಗೆ ಸಂಪೂರ್ಣವಾದ ಮಾಹಿತಿ ತಿಳಿಸಿಕೊಡುತ್ತಿದ್ದೇವೆ.
BBP ನೇಮಕಾತಿ 2026: ಮುಖ್ಯ ಮಾಹಿತಿಗಳು ಇಲ್ಲಿದೆ-(Overview)
- ಇಲಾಖೆಯ ಹೆಸರು: ಬೆಂಗಳೂರು ಪಶ್ಚಿಮ ಮುನ್ಸಿಪಲ್ ಕಾರ್ಪೊರೇಷನ್ ದಲ್ಲಿ ನೇಮಕಾತಿ(BBP)
- ಹುದ್ದೆಯ ಹೆಸರು: ಕಾನೂನು ಸಹಾಯಕ(Low Assistant)
- ಒಟ್ಟು ಹುದ್ದೆಗಳು: ವಿವಿಧ ಹುದ್ದೆಗಳಿಗೆ ನೇಮಕಾತಿ
- ಯಾರು ಅರ್ಜಿ ಸಲ್ಲಿಸಬೇಕು?: ಕರ್ನಾಟಕ ರಾಜ್ಯದ ಬೆಂಗಳೂರು ಅಭ್ಯರ್ಥಿಗಳು(Bengaluru)
- ಅಧಿಕೃತ ಅಧಿಸೂಚನೆ: ಬೆಂಗಳೂರು ಪಶ್ಚಿಮ್ ಮುನ್ಸಿಪಲ್ ಕಾರ್ಪೊರೇಷನ್(BBP)
- ಆಯ್ಕೆಯ ವಿಧಾನ: ಸಂದರ್ಶನ ಮೂಲಕ
- BBP ನೇಮಕಾತಿ 2026: ಹುದ್ದೆಗಳ ವಿವರ(Details of posts)
BBP ಸಂಸ್ಥೆಯಿಂದ ಈ ಬಾರಿ ಕಾನೂನು ಸಹಾಯಕ ಹುದ್ದೆಗೆ ಅರ್ಜಿ ಕರೆಯಲಾಗಿದೆ ಇದಕ್ಕೆ ಸಂಬಂಧಪಟ್ಟಂತೆ ಕರ್ನಾಟಕದ ಬೆಂಗಳೂರು ಅಭ್ಯರ್ಥಿಗಳು ಹಾಗೂ ಅನುಭವ ಹೊಂದಿದ ಅಭ್ಯರ್ಥಿಗಳು ಅಪ್ಲಿಕೇಶನ್ ಹಾಕಲು ಅವಕಾಶ,
ಈ ಹುದ್ದೆಗೆ ಅಪ್ಲಿಕೇಶನ್ ಹಾಕಿದವರು ಕಾನೂನು ಸಹಾಯಕ ಕರ್ನಾಟಕ ಬೆಂಗಳೂರು ಪಶ್ಚಿಮ ಮುನ್ಸಿಪಲ್ ಕಾರ್ಪೊರೇಷನ್ ನಲ್ಲಿ ಕಾರ್ಯನಿರ್ವಹಿಸಬೇಕಾಗುತ್ತದೆ,
BBP Recruitment 2026: ಶೈಕ್ಷಣಿಕ ಅರ್ಹತೆ ಕಾನೂನು ಸಹಾಯಕ:(Qualification)
ಈ ಹುದ್ದೆಗೆ ಸಂಬಂಧಪಟ್ಟಂತೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕೆಳಗಡೆ ಕೊಟ್ಟಿರುವ ವಿದ್ಯಾರ್ಹತೆಯನ್ನು ಕಡ್ಡಾಯವಾಗಿ ಹೊಂದಿರಬೇಕು,
- ಅರ್ಜಿದಾರರು ಪೂರ್ಣವಾಗಿ ಕಾನೂನ್ನಲ್ಲಿ ಪದವಿಯನ್ನು ಸಂಪೂರ್ಣವಾಗಿ ಮುಗಿಸಿರಬೇಕು,
- ಅದೇ ರೀತಿಯಾಗಿ ಕಡ್ಡಾಯವಾಗಿ ಮನೆತ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಈ ಪದವಿಯನ್ನು ಪೂರ್ಣಗೊಳಿಸಬೇಕು, (ಅನುಭವ ಹೊಂದಿದವರಿಗೆ) ಹೆಚ್ಚಿನ ಆದ್ಯತೆ ನೀಡಲಾಗುತ್ತದೆ.
BBP ನೇಮಕಾತಿಗೆ 2026:(Low Assistant) ವೈಯಮಿತಿ ಎಷ್ಟಿರಬೇಕು.?(Age limit)
ಅರ್ಜಿದಾರರು ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಬೆಂಗಳೂರು ಪಶ್ಚಿ ಮುನ್ಸಿಪಲ್ ಕಾರ್ಪೊರೇಷನ್ ಸಂಬಂಧಪಟ್ಟಂತೆ ಕೆಳಗಡೆ ಕೊಟ್ಟಿರುವ ವಯೋಮಿತಿ ಹೊಂದಿರಬೇಕು,
- ಕನಿಷ್ಠವಾಗಿ ವಯೋಮಿತಿ 20 ವರ್ಷ ಆಗಿರಬೇಕು
- ಗರಿಷ್ಠ ವಯೋಮಿತಿ 45-50- ವರ್ಷ
👉 ನೋಡಿ ಬೆಂಗಳೂರು ಪಶ್ಚಿಮ ಮುನ್ಸಿಪಲ್ ಕಾರ್ಪೊರೇಷನ್ ಅದು ಸೂಚನೆಗೆ ಸಂಬಂಧಪಟ್ಟಂತೆ ಕಾನೂನು ಸಹಾಯಕ ಅಧಿಸೂಚನೆಗೆ ಅನುಭವಿಸುವ ಹಾಗೆ ವಯೋಮಿತಿಯಲ್ಲಿ(SC,ST,OBC,) ಸಡಿಲಿಕೆ ಕಾಣಬಹುದು,
- ಪರಿಶಿಷ್ಟ ವರ್ಗ ಪರಿಶಿಷ್ಟ ಜಾತಿ ಹಾಗೂ ಪ್ರವರಗ ಅಭ್ಯರ್ಥಿಗಳಿಗೆ 5 ವರ್ಷ
- ಓಬಿಸಿ ಅಭ್ಯರ್ಥಿಗಳು ಸಾಮಾನ್ಯ ಅಭ್ಯರ್ಥಿಗಳು ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 3 ವರ್ಷ
- ಮಾಜಿ ಸೈನಿಕ ಈಗಾಗಲೇ ಸಂಸ್ಥೆಯಲ್ಲಿ ಕೆಲಸ ಮಾಡುವವರಿಗೆ:10 ವರ್ಷ,
BBP Recruitment 2026: ಕಾನೂನು ಸಹಾಯಕ- ವೇತನ ವಿವರ(Salary Details)
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ BBP ನಿಯಮಗಳಿಗೆ ತಕ್ಕಂತೆ ನಿಮಗೆ ಅತಿ ಹೆಚ್ಚು ಆದ್ಯತೆ ಕೊಡುವಂತ ರಾಜ್ಯ ಸರ್ಕಾರಕ್ಕೆ ಅನುಗುಣವಾಗಿ ವೇತನ ನೀಡಲಾಗುತ್ತದೆ ಕೆಳಗಡೆ ಕೊಟ್ಟಿರುವ ವೇತನ ಗಮನಿಸಿ,
- ತಿಂಗಳು ಸಂಬಳ:₹30,000/- ವರೆಗೆ ನೀಡಲಾಗುತ್ತದೆ,
ಈ ವೇತನ ಕರ್ನಾಟಕ ರಾಜ್ಯ ಸರ್ಕಾರ ಮಾನದಂಡಗಳ ಪ್ರಕಾರ ನೀಡಲಾಗುತ್ತದೆ ಇದರಲ್ಲಿ ಎಲ್ಲಾ ಭತ್ಯೆಗಳು ಸೇರ್ಪಡೆ ಹೊಂದಿರುತ್ತದೆ,
BBP Recruitment 2026: (ಆಯ್ಕೆ ವಿಧಾನ) Selection process,
ಈ ನೇಮಕಾತಿಗೆ ಸಂಬಂಧಪಟ್ಟಂತೆ ಬೆಂಗಳೂರು ಪಶ್ಚಿಮ ಮುನ್ಸಿಪಲ್ ಕಾರ್ಪೊರೇಷನ್ ಅನುಗುಣವಾಗಿ ಆಯ್ಕೆ ವಿಧಾನ ಕೆಳಗಡೆ ಕೊಟ್ಟಿದ್ದೇವೆ ವೀಕ್ಷಿಸಿ,
- ಶೈಕ್ಷಣಿಕ ಅರ್ಹತೆ ಮೇಲೆ ಆಯ್ಕೆ
- ಸಂದರ್ಶನ ಮೂಲಕ ಆಯ್ಕೆ
- ದಾಖಲೆಗಳ ಪರಿಶೀಲನೆ ಮತ್ತು ಅನುಭೋಗದ ಮೇಲೆ ಆಯ್ಕೆ,
👉 ಇಲ್ಲಿ ಗಮನಿಸಿ: ಈ ನೇಮಕಾತಿಗೆ ಯಾವುದೇ ರೀತಿಯ ಪರೀಕ್ಷೆಗಳು ಇರುವುದಿಲ್ಲ.
ಅರ್ಜಿ ಶುಲ್ಕ:(Application Fees) ಕಾನೂನು ಸಹಾಯಕ ಹುದ್ದೆಗೆ
ಕರ್ನಾಟಕ ರಾಜ್ಯದಲ್ಲೇ ಬೆಂಗಳೂರು ಪಶ್ಚಿಮನ್ಸಿಪಲ್ ಕಾರ್ಪೊರೇಷನ್ ಮಾನದಂಡಗಳ ಪ್ರಕಾರ ಶುಲ್ಕದ ವಿವರ ಕೆಳಗಡೆ ಕೊಟ್ಟಿದ್ದೇವೆ ವೀಕ್ಷಿಸಿ,
- ಇಲ್ಲಿ ಗಮನಿಸಿ ಕಾನೂನು ಸಾಯಕ ಹುದ್ದೆಗೆ ಯಾವುದೇ ರೀತಿಯ ಯಾವುದೇ ವರ್ಗಕ್ಕೆ ಯಾವುದೇ ಶುಲ್ಕ ಇರೋದಿಲ್ಲ,
ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು:(Important Dates)
- ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ ಆನ್ಲೈನ್ ಮೂಲಕ:17-1-2026
- ಆಫ್ಲನ್ನಲ್ಲಿ ಅಪ್ಲಿಕೇಶನ್ ಹಾಕಲು ಕೊನೆಯ ದಿನಾಂಕ:30-1-2026
ಅರ್ಜಿ ಸಲ್ಲಿಸಲು ಲಿಂಕ್(Important links)
• ಆಫ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಅರ್ಜಿ ನಮೂನೆ ಮತ್ತು ಅಪ್ಲಿಕೇಶನ್ ಫಾರ್ಮ್: Click Here
• ಅರ್ಜಿ ಸಲ್ಲಿಸುವ ವಿಧಾನ: ಆಫ್ಲೈನ್ ಮೂಲಕ
BBP Recruitment 2026:- ಅರ್ಜಿ ಸಲ್ಲಿಸುವ ವಿಧಾನ (How to apply)
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಬೆಂಗಳೂರು ಪಶ್ಚಿಮ ಮುನ್ಸಿಪಲ್ ಕಾರ್ಪೊರೇಷನ್ ನೇಮಕಾತಿಗೆ ಸಂಬಂಧಪಟ್ಟಂತೆ ಆಫ್ ಲೈನ್ ನಲ್ಲಿ ಅವಕಾಶಗಳು ಕೊಟ್ಟಿದ್ದಾರೆ ಇದಕ್ಕೆ ಹಂತ ಹಂತದಲ್ಲಿ ಅಪ್ಲಿಕೇಶನ್ ಹಾಕಬೇಕು ಕೆಳಗಡೆ ಕೊಡಲಾಗಿದೆ ನೋಡಿ,
1. ಮೊದಲಿಗೆ ಬೆಂಗಳೂರು ಮಹಾನಗರ ಪಾಲಿಕೆಯ(BBP) ಅಧಿಕೃತ ಅಂತರ್ಜಾಲಕ್ಕೆ ಭೇಟಿ ಕೊಡಿ ಅಧಿಸೂಚನೆ ಡೌನ್ಲೋಡ್ ಮಾಡಿ ಸರಿಯಾಗಿ ಓದಿ,
2. ಅರ್ಜಿಯಲ್ಲಿ ಕೊಟ್ಟಿರುವ ಅರ್ಜಿ ನಮೂನೆ ಸರಿಯಾಗಿ ಭರ್ತಿ ಮಾಡಬೇಕು ಕೆಳಗಡೆ ಕೊಟ್ಟಿರುವ ವಿಳಾಸಕ್ಕೆ,
3. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಈ ಕೆಳಗಡೆ ಕೊಟ್ಟಿರುವ ದಾಖಲೆಗಳು ಬೇಕು,
- ಆಧಾರ್ ಕಾರ್ಡ್
- ಜಾತಿ ಪ್ರಮಾಣ ಪತ್ರಗಳು
- ಆದಾಯ ಪ್ರಮಾಣ ಪತ್ರಗಳು
- ಇತ್ತೀಚಿನ ಎಲ್ಲಾ ಅಂಕಪಟ್ಟಿಗಳು
- ಕಾನೂನ್ನಲ್ಲಿ ಪದವಿಯನ್ನು ಮುಗಿಸಿದ ಎಲ್ಲಾ ಪ್ರಮಾಣ ಪತ್ರಗಳು
- ಹಾಗೂ ಇತರೆ ಪ್ರಮುಖ ಎಲ್ಲ ದಾಖಲೆಗಳ ಸಮೇತ,
ಈ ಮೇಲೆ ಕೊಟ್ಟಿರುವ ಪ್ರತಿಯೊಂದು ದಾಖಲೆಗಳು ಹಾಗೂ ಇತರೆ ದಾಖಲೆಗಳನ್ನು ಕಡ್ಡಾಯವಾಗಿ ಅಪ್ಲಿಕೇಶನ್ ಹಾಕುವ ಸಮಯದಲ್ಲಿ(post office)ಅಂಚೆ ವಿಳಾಸಕ್ಕೆ ಸಲ್ಲಿಸಿ,
ಅರ್ಜಿ ಸಲ್ಲಿಸುವ ವಿಳಾಸ:(Post office)
• ಅರ್ಜಿದಾರರು ಎಲ್ಲ ದಾಖಲೆ ದೊಂದಿಗೆ ಬೆಂಗಳೂರು ಪಶ್ಚಿಮ ಮಹಾನಗರ ಪಾಲಿಕೆ 16ನೇ ಕ್ರಾಸ್ ಮಲ್ಲೇಶ್ವರಂ ಬೆಂಗಳೂರು 560003- ಇದಕ್ಕೆ ನೀವು ಜನವರಿ 30ರ ಮುಂಚಿತವಾಗಿ ಅಪ್ಲಿಕೇಶನ್ ಅಂಚೆ ವಿಳಾಸಕ್ಕೆ ಸಲ್ಲಿಸಿ,
FAQs- ಅತಿ ಹೆಚ್ಚು ಕೇಳಿರುವ ಪ್ರಶ್ನೆಗಳು
1) ಈ ಹುದ್ದೆಗಳಿಗೆ ಲಿಖಿತ ಪರೀಕ್ಷೆ ಇದೆಯಾ.?
ಪರೀಕ್ಷೆ ಇಲ್ಲ: ಹೌದು ಕರ್ನಾಟಕದ ಬೆಂಗಳೂರು ಪಶ್ಚಿಮ್ ಮುನ್ಸಿಪಲ್ ಕಾರ್ಪೊರೇಷನ್ ಅಪ್ಲಿಕೇಶನ್ ಹಾಕಿದರೆ ದಾಖಲೆಗಳ ಸಮೇತ ಅನುಭವದ ಮೇಲೆ ಆಯ್ಕೆ ಮಾಡಲಾಗುತ್ತದೆ,
2) ಅರ್ಜಿ ಸಲ್ಲಿಸಿ ಆಯ್ಕೆ ಆದರೆ ಎಲ್ಲಿ ಉದ್ಯೋಗ ಇರುತ್ತದೆ.?
ಬೆಂಗಳೂರಿನಲ್ಲಿ ಕರ್ನಾಟಕ: ಹೌದು ಕರ್ನಾಟಕ ರಾಜ್ಯದ ಮಹಾನಗರ ಪಾಲಿಕೆ ವತಿಯಿಂದ ಬಿಡುಗಡೆ ಮಾಡಿದ ಅಧಿಸೂಚನೆಯಲ್ಲೇ ಸ್ಪಷ್ಟನೆ ಕೊಟ್ಟಿದ್ದಾರೆ ಬೆಂಗಳೂರಿನಲ್ಲಿ ಕೆಲಸ ಇರುತ್ತದೆ,
3) ಈ ನೇಮಕಾತಿಗೆ ಈ ಹುದ್ದೆಗೆ ಯಾರು ಅರ್ಜಿ ಸಲ್ಲಿಸಬೇಕು.?
ಕಾನೂನ್ನಲ್ಲಿ ಪದವಿ ಮುಗಿಸಿದವರು ಬೆಂಗಳೂರು ಕರ್ನಾಟಕದ ಅಭ್ಯರ್ಥಿಗಳಿಗೆ ಅವಕಾಶ ಕೊಡಲಾಗಿದೆ, 👉ಅಧಿಕೃತ ಅಧಿಸೂಚನೆಗಳ ಪ್ರಕಾರ.
ಈ ಹುದ್ದೆಗಳು ಯಾರಿಗ ಸೂಕ್ತ.?
• ನೋಡಿ ಕರ್ನಾಟಕ ರಾಜ್ಯದಲ್ಲಿ ಕೆಲಸ ಮಾಡುವ ಹಾಗೂ (ಖಾಯಂ ಹುದ್ದೆಯನ್ನ) ಕಾಯದೆ ಗುತ್ತಿಗೆ ಆಧಾರದ ಮೇಲೆ ಕಾಯುತ್ತಿರುವ ಅಭ್ಯರ್ಥಿಗಳಿಗೆ ಕಾನೂನ್ನಲ್ಲಿ ಪದವಿ ಮುಗಿಸಿದ ಅಭ್ಯರ್ಥಿಗಳಿಗೆ ಈ ಹುದ್ದೆಗಳಿಗೆ ಕೆಲಸ ಇರುತ್ತದೆ,
• ಗುತ್ತಿಗೆ ಆಧಾರ ಹುದ್ದೆಗೆ ಕಾಯುವ ಅಭ್ಯರ್ಥಿಗಳಿಗೆ.
ಕಾನೂನು ಸಹಾಯಕ(Low Assistant) ಕೆಲಸ ಏನು.?
• ಕಾನೂನು ಸಾಯಕ ಹುದ್ದೆಗೆ ಸಂಬಂಧಪಟ್ಟಂತೆ ಬೆಂಗಳೂರು ಪಶ್ಚಿಮ ಮುನ್ಸಿಪಾಲಿಟಿ ಕಾರ್ಪೊರೇಷನ್ ದಲ್ಲಿ ಬರುವ ಹೈಕೋರ್ಟ್ ಸುಪ್ರೀಂಕೋರ್ಟ್ ಕಾನೂನಿಗೆ ಸಂಬಂಧಪಟ್ಟಂತೆ ವಾದ ವಿವಾದ ಹಾಗೂ ಜನರಿಗಾಗಿ ಕೆಲಸ ಮಾಡೋದು,
ಕಾನೂನು ಸಹಾಯಕರು(Low Assistant) ಈ ಹುದ್ದೆ ಕಾಯಂ ಇದೆಯಾ? ಯಾಕೆ?
• ಹೌದು ಈ ಹುದ್ದೆ ಕಾಯಂ ಇರೋದಿಲ್ಲ.
• ಸುಮಾರು 11 ತಿಂಗಳು ಮಾತ್ರ ಈ ಕೆಲಸ ಗುತ್ತಿಗೆ ಆಧಾರದ ಮೇಲೆ ಮಾಡಬೇಕು,
• ತಾತ್ಕಾಲಿಕವಾಗಿ ಕಾನೂನು ಸಹಾಯಕ ಹುದ್ದೆಗೆ ನೇಮಕಾತಿ.
ಹೌದು ಮೇಲೆ ಕೊಟ್ಟಿರುವ ಪ್ರತಿಯೊಂದು ಮಾಹಿತಿಗಳು ಅದು ಸೂಚನೆ ಪ್ರಕಾರ ವಿವರವಾಗಿ ತಿಳಿಸಿಕೊಡಲಾಗಿದೆ ನೋಡಿ,
ಅರ್ಜಿ ಸಲ್ಲಿಸುವಾಗ ಸಾಮಾನ್ಯವಾಗಿ ಈ ತಪ್ಪುಗಳು( ಅರ್ಜಿದಾರರು ಮಾಡೋದು)? ಏನು?
• ಕೊನೆಯ ದಿನಾಂಕದಂದು ಅರ್ಜಿ ಸಲ್ಲಿಸಲು ಹೋಗೋದು
• ತಪ್ಪು ದಾಖಲೆಗಳನ್ನು ಕೊಟ್ಟು ಅಪ್ಲಿಕೇಶನ್ ಹಾಕುವುದು
• ಶೈಕ್ಷಣಿಕ ಅರ್ಹತೆ ಹಾಗೂ ಅಧಿಸೂಚನೆ ನೋಡದೆ ಹಾಗೆ ಅಪ್ಲಿಕೇಶನ್ ಹಾಕುವುದು,
• ಬೇರೆಯವರ ಕೈಯಲ್ಲಿ ಅಪ್ಲಿಕೇಶನ್ ಹಾಕಲು ಕೊಡೋದು.
• ಅರ್ಜಿ ಸಲ್ಲಿಸುವಾಗ ತಪ್ಪು ತಪ್ಪು ಮಾಹಿತಿಗಳನ್ನು ತುಂಬೋದು,
BBP Recruitment 2026:ತಪ್ಪು ಮಾಡದೆ ಇರುವುದು ಹೇಗೆ.?
ಅರ್ಜಿದಾರರು ಅರ್ಜಿ ಸಲ್ಲಿಸಲು ಪ್ರತಿಯೊಬ್ಬ ಯುವಕರು ಒಮ್ಮೆ ಅಧಿಕೃತ ಅಧಿಸೂಚನೆ ಸರಿಯಾಗಿ ಡೌನ್ಲೋಡ್ ಮಾಡಿಕೊಳ್ಳಿ, ಅದು ಸೂಚನೆಯಲ್ಲಿ ಗಮನಿಸಬೇಕಾಗಿರುವ ವಿಷಯಗಳು,
• ಸರಿಯಾಗಿ ಪರಿಪೂರ್ಣವಾಗಿ ಅಧಿಕೃತ ಅಧಿಸೂಚನೆ ಓದಿ,
• ಹುದ್ದೆಗಳ ಬಗ್ಗೆ ಶೈಕ್ಷಣಿಕ ಅರ್ಹತೆ ಮತ್ತು ಅರ್ಜಿ ಸಲ್ಲಿಸುವ ವಿಧಾನ ಸಂಸ್ಥೆ ಹೆಸರು ಎಲ್ಲವನ್ನು ಸರಿಯಾಗಿ ಮುಖ್ಯವಾಗಿ ಈ ಹಂತವನ್ನು ನೋಡಿ,
• ಅರ್ಜಿ ಸಲ್ಲಿಸುವಾಗ ಯಾವುದೇ ರೀತಿಯ ತಪ್ಪು ದಾಖಲೆಗಳನ್ನು ಸಲ್ಲಿಸಬೇಡಿ,
• ಒಬ್ಬ ವ್ಯಕ್ತಿ ಒಂದು ಸರಿ ಮಾತ್ರ ಅಪ್ಲಿಕೇಶನ್ ಹಾಕಿ,
• ಹುದ್ದೆಗೆ ತಕ್ಕಂತೆ ನೀವು ಎಲ್ಲಾ ವಿಷಯಗಳನ್ನು ಸರಿಯಾಗಿ ಪೂರ್ಣಗೊಳಿಸಿ,
ಮೇಲೆ ಕೊಟ್ಟಿರುವ ಕೆಲವು ಹಂತಗಳನ್ನ ಸಾಮಾನ್ಯವಾಗಿ ಈ ರೀತಿಯಾಗಿ ಸರಿಯಾಗಿ ಅಪ್ಲಿಕೇಶನ್ ಹಾಕುವ ಹಂತಗಳನ್ನು ತಿಳಿಸಿಕೊಟ್ಟಿದ್ದೇವೆ,
ಹೊಸ ಹುದ್ದೆಗಳ ಬಗ್ಗೆ ಮಾಹಿತಿ:(Latest Job Notification) ಎಲ್ಲಿ ಚೆಕ್ ಮಾಡೋದು.?
ನೋಡಿ ನಿಮಗೆ ಆಗಿರುವ ಮೊಬೈಲ್ ಮೂಲಕ ಈ ಕೆಳಗಡೆ ಕೊಟ್ಟಿರುವ ನಮ್ಮ ಟೆಲಿಗ್ರಾಂ ಗ್ರೂಪಿನಲ್ಲಿ ಜಾಯಿನ್ ಆಗಿ ಪ್ರತಿಯೊಂದು ಉದ್ಯೋಗದ ಮಾಹಿತಿ ಬರುತ್ತದೆ, ಕೆಳಗಡೆ
• ಈ ಗ್ರೂಪಿನಲ್ಲಿ ದಿನನಿತ್ಯವಾಗಿ ಪ್ರಚಲಿತ ಘಟನೆಗಳು.
• ದಿನನಿತ್ಯ ಉದ್ಯೋಗದ ಮಾಹಿತ
• ಹೊಸ ಹೊಸ ಯೋಜನೆಗಳ ಬಗ್ಗೆ ಮಾಹಿತಿ.
• ಸರ್ಕಾರದಿಂದ ಈಗ ಪ್ರಸ್ತುತ ಬಂದಿರುವ ಎಲ್ಲಾ ಮಾಹಿತಿ ನೀಡಲಾಗುತ್ತದೆ,
(Telegram Group)- ಟೆಲಿಗ್ರಾಂ ಗ್ರೂಪಿಗೆ ಜಾಯಿನ್ ಆಗಲು ಇಲ್ಲಿ Click Here
BBP Recruitment 2026: ಸರ್ಕಾರ ಅಥವಾ ಪ್ರೈವೇಟ್.?
ಹೌದು ಈ ನೇಮಕಾತಿಯಲ್ಲಿ ಕಾನೂನು ಸಹಾಯಕ ಹುದ್ದೆಗಳು ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಯಾಕೆ ಕೆಳಗಡೆ ಕೊಟ್ಟಿದ್ದೇವೆ ನೋಡಿ,
• ಇಲ್ಲಿ ಸರ್ಕಾರದಿಂದ ಸಂಬಳ ಕೊಡಲ್ಲ ಇಲಾಖೆಯಿಂದ ನೀಡಲಾಗುತ್ತದೆ
• ತಾತ್ಕಾಲಿಕವಾಗಿ ಪ್ರೈವೇಟ್ ಹುದ್ದೆಗಳನ್ನಾಗಿ ನೇಮಕಾತಿ
• ಈ ಹುದ್ದೆಗಳನ್ನು ಯಾವಾಗ ಬೇಕಾದರೂ ನಿಮ್ಮನ್ನ ಹುದ್ದೆ ಮೇಲಿಂದ ತೆಗೆಯಬಹುದು
• ಖಾಯಂ ಸರ್ಕಾರದಿಂದ ಅನುಮತಿ ಪಡೆದು ಹುದ್ದೆಗೆ ಬಂದರೆ ನಿಮ್ಮನ್ನ ಯಾವಾಗ ಬೇಕಾದರೂ ತೆಗೆಯಬಹುದು,
ಸರಿಯಾಗಿ ವಿಚಾರ ಮಾಡಿ ಹಾಗೂ ಚರ್ಚೆ ಮಾಡಿಕೊಂಡು ಖಾಯಂ ಬೇಕಾ ಅಥವಾ ಪ್ರೈವೇಟ್ ತಾತ್ಕಾಲಿಕ ಬೇಕಾಗಿ ಎಂದು ನೋಡಿಕೊಂಡು ಅಪ್ಲಿಕೇಶನ್ ಹಾಕಬಹುದು,
ಅಂತಿಮ ಮಾತು
ಬೆಂಗಳೂರು ಪಶ್ಚಿಮ ಮುನ್ಸಿಪಲ್ ಕಾರ್ಪೊರೇಷನ್ ಸಂಸ್ಥೆಯಲ್ಲಿ ಈ ಹುದ್ದೆಗಳು ತಾತಕಾಲಿಕ ಮತ್ತು ಪ್ರೈವೇಟ್ ಮತ್ತು ಸರಕಾರ ಹುದ್ದೆಗಳು ಆಗಿರುವುದರಿಂದ ಸರಿಯಾಗಿ ಹುದ್ದೆಗಳ ಕೆಲಸ ನಿಯಮ ಜವಾಬ್ದಾರಿಗಳನ್ನು ತಿಳಿದುಕೊಂಡು ಚೆನ್ನಾಗಿ ಅರ್ಥ ಮಾಡಿಕೊಳ್ಳಿ ಭವಿಷ್ಯದಲ್ಲಿ ಯಾವುದೇ ರೀತಿಯ ತೊಂದರೆ ಆಗೋದಿಲ್ಲ,

0 ಕಾಮೆಂಟ್‌ಗಳು