44228 Indian Post Department Gds 4rd Merit list announce? | How to Apply? | Karnataka Gds 4rd merit list

44228 Post Office Department gds merit list announce How to chack Online 

Post Office Department Gds Recruitment:
ಭಾರತೀಯ ಪೋಸ್ಟ್ ಆಫೀಸ್ ಇಲಾಖೆಯಿಂದ ಸುಮಾರು 44228 ಹುದ್ದೆಗಳಿಗೆ ಅರ್ಜಿಗಳನ್ನ ಕರೆಯಲಾಗಿತ್ತು ಅದರಲ್ಲಿ ಈಗಾಗಲೇ ಎರಡು ಮೆರಿಟ್ ಲಿಸ್ಟ್ ಅನ್ನ ಬಿಡುಗಡೆ ಮಾಡಿದ್ದಾರೆ ಈಗ ಮೂರನೇ ಮೆರಿಟ್ ಅಲ್ಲಿ ಎಷ್ಟು ಮತ್ತು ನಾಲ್ಕನೇ ಮೆರಿಟ್ ಲಿಸ್ಟ್ ಗೋಸ್ಕರ ಕಾಯ್ತಾ ಇರುವವರಿಗೆ ಬಂತು ಭರ್ಜರಿ ಗುಡ್ ನ್ಯೂಸ್ ಕೊನೆಗೂ ಮೂರನೇ merit list ಬಿಡುಗಡೆ ಮಾಡಿದ್ದಾರೆ ಹೇಗೆ ಚೆಕ್ ಮಾಡುವುದು ಸಂಪೂರ್ಣ ಮಾಹಿತಿ ಈ ಲೇಖನಿಯಲ್ಲಿ ತಿಳಿಸಲಾಗಿದೆ ಚೆಕ್ ಮಾಡುವ ಲಿಂಕ್ ಕೂಡ ಕೆಳಗಡೆ ಇದೆ ನೋಡಿ,

Department Name: Indian Post Department Jobs
Total Post: 44228 ( Karnataka 1940 )
Post Name: GDS
Merit list: 5 ರಿಂದ 7

How to Chack Gds Merit list announce:
1. ಅಭ್ಯರ್ಥಿಗಳು ಮೊದಲಿಗೆ ತಮ್ಮ ಮೊಬೈಲ್ ನಲ್ಲಿ ಈ ಅಧಿಸೂಚನೆ ಮೆರಿಟ್ ಪಟ್ಟಿಯನ್ನು ನೋಡಬಹುದು ಅದು ಹೇಗೆ ಎಂದರೆ ಈ ಟೇಕನಿಯಲ್ಲಿ ಕೊಟ್ಟಿರುವ ಕೆಳಗಡೆ ಲಿಂಕ್ ಅನ್ನು ಕೊಟ್ಟಿದ್ದೇವೆ ಆ ಲಿಂಕ್ ಮೇಲೆ ಕ್ಲಿಕ್ ಮಾಡಿಕೊಂಡು ನಿಮಗೆ ಯಾವ ಲಿಸ್ಟು ಬೇಕು ಡೌನ್ಲೋಡ್ ಮಾಡಿಕೊಳ್ಳಿ ನಿಮಗೆ ಈಗ ಬೇಕಾಗಿರೋದು ಡಾಕ್ ಸೇವಕ ಹುದ್ದೆಯ ಮೂರನೇ ಪಟ್ಟಿ ಅದು ಈಗ ಬಿಡುಗಡೆ ಮಾಡಲಾಗಿದೆ ದಯವಿಟ್ಟು ಕೆಳಗಡೆ ಲಿಂಕ್ ಅಣ್ಣ ಕೊಟ್ಟಿದ್ದೇವೆ ನೋಡಿ ಕ್ಲಿಕ್ ಮಾಡಿ ಡೌನ್ಲೋಡ್ ಮಾಡಿಕೊಂಡು ನೋಡಿ,

2. ಇದು ಬೇಡ ಅಂದರೆ ಕೆಳಗಡೆ ಭಾರತೀಯ ಅಂಚೆ ಇಲಾಖೆಯ ಆಫೀಷಿಯಲ್ ವೆಬ್ಸೈಟ್ ಕೊಟ್ಟಿದ್ದೇವೆ ದಯವಿಟ್ಟು ಆ ವೆಬ್ಸೈಟ್ ಮೇಲೆ ಕ್ಲಿಕ್ ಮಾಡಿ ಡೈರೆಕ್ಟ್ ಆಫೀಸಿಯಲ್ ವೆಬ್ ಸೈಟಿಗೆ ಹೋಗುತ್ತೆ ಅಲ್ಲಿ ಹೋಗಿ ಮೂಲೆಯಲ್ಲಿರುವ ತ್ರಿ ಡಾಟ್ ಮೇಲೆ ಕ್ಲಿಕ್ ಮಾಡಿ ನಂತರ ನೋಟಿಫಿಕೇಶನ್ ಬರುತ್ತದೆ ನೋಟಿಫಿಕೇಶನ್ ಬಂದ ಮೇಲೆ ರಿಸಲ್ಟ್ ಷೆಡ್ಯೂಲ್ ರಿಸಲ್ಟ್ ಅಂತ ಆಪ್ಷನ್ ಇರುತ್ತೆ ನ್ಯೂ ಅಂತ ಬಂದಿರುತ್ತೆ ಅದರ ಮೇಲೆ ಕ್ಲಿಕ್ ಮಾಡಿ ರಿಸಲ್ಟ್ ಅನ್ನು ನೋಡಬಹುದು ಮೊದಲನೆಯ ಮೆರಿಟ್ ಪಟ್ಟಿ ಎರಡನೆಯ ಮೆರಿಟ್ ಪಟ್ಟಿ ಮೂರನೇ ಪಟ್ಟಿ ನಾಲ್ಕನೇ ಪಟ್ಟಿ 5ನೆಯ ಪಟ್ಟಿ ಕೊನೆದಾಗಿ ಆರನೆಯ ಪಟ್ಟಿಯನ್ನು ಮುಂದುಗಡೆ ಬಂದರೆ ನೋಡಬಹುದು ಈ ರೀತಿಯಾಗಿ ಚೆಕ್ ಮಾಡಬೇಕು,

3. ರಿಸಲ್ಟ್ ಬಂದ ಮೇಲೆ ಯಾರೂ ಕೂಡ ತೊಂದರೆಗೆ ಒಳಗಾಗಬಾರದು ನಂದು ಸೆಲೆಕ್ಟ್ ಆಗಿಲ್ಲ ನಿಂದು ಸೈಲೆಂಟ್ ಆಗಿಲ್ಲ ಎಂದು ಯಾರು ಟೆನ್ಶನ್ ತಗೋಬೇಡಿ ಮೂರನೇ ಲಿಸ್ಟ್ ಅಲ್ಲಿ ನಿಮ್ಮ ಹೆಸರು ಇಲ್ಲ ಅಂದರೆ ನಾಲ್ಕನೇ ಲಿಸ್ಟಲ್ಲಿ ಹೆಸರು ಬರುತ್ತದೆ ತುಂಬಾ ಜನರಿಗೆ ಒಂದು ಪ್ರಶ್ನೆ ಕಾಡ್ತಾ ಇದೆ ಅದು ಏನೆಂದರೆ ಎಷ್ಟು ಮೆರಿಟ್ ಪಟ್ಟಿಯನ್ನು 2024ರಲ್ಲಿ ಬಿಡುಗಡೆ ಮಾಡುತ್ತಾರೆ ಎಂದು ಅದನ್ನು ಕೆಳಗಡೆ ವಿವರವಾಗಿ ತಿಳಿಸಿದ್ದೇವೆ ನೋಡಿ,

4. ಯಾರು ಎರಡನೆಯ ಲಿಸ್ಟ್ ಅಲ್ಲಿ ಸೆಲೆಕ್ಟ್ ಆಗಿಲ್ಲ ಈ ಮೂರನೇ ಲಿಸ್ಟ್ ನಲ್ಲಿ ನಿಮ್ಮ ಹೆಸರು ಬಂದಿದೆ ನೋಡಿ ಯಾವ ವಿದ್ಯಾರ್ಥಿಗಳ ದು 70% 85% 90% % 96% ಆಗಿದೆಯಾ ಅವರದು ಈ ಮೂರನೇ ಲಿಸ್ಟಲ್ಲಿ ಹೆಸರು ಬಂದಿದೆ ಒಂದು ಸಾರಿ ನಿಮ್ಮ ರಿಸ್ಟ್ನ್ನು ಚೆಕ್ ಮಾಡಿ ಎರಡನೇ ಲಿಸ್ಟಲ್ಲಿ ಹೆಸರು ಬಂದಿದೆ ಆದಷ್ಟು ವೇಟ್ ಮಾಡಿ ಇವತ್ತು ಸಂಜೆ ಅಥವಾ ನಾಳೆ ಸಂಜೆ ಲಿಸ್ಟ್ ಮೂರನೇ ಅದು ಬರುತ್ತೆ ವೇಟ್ ಮಾಡಿ ಯಾರು ಕೂಡ ಟೆನ್ಶನ್ ತಗೋಬೇಡಿ,

"ಇವತ್ತು ಸಾಯಂಕಾಲ ಮೆರಿಟ್ಪ List ಬರುತ್ತದೆ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ನೋಡಿ"
Gds Results check Now - ಇಲ್ಲಿ ಕ್ಲಿಕ್ ಮಾಡಿ

2024 ರಲ್ಲಿ ಎಷ್ಟು ಲಿಸ್ಟ್ ಬರುತ್ತೆ:
1. 2023 ರಲ್ಲಿ ಸುಮಾರು 6 ರಿಂದ 7 ಲಿಸ್ಟ್ ಅನ್ನ ಬಿಡುಗಡೆ ಮಾಡಿದ್ದರು ಭಾರತೀಯ ಅಂಚೆ ಇಲಾಖೆಯಿಂದ ಅದೇ ರೀತಿಯಾಗಿ 2024ರಲ್ಲಿ ಈಗ ಪ್ರಮುಖ ಅಧಿಸೂಚನೆ ಬಂದಿರುವ ಪ್ರಕಾರ ಸುಮಾರು ಈಗ ಎರಡು ಮೂರು ಲಿಸ್ಟ್ ಗಳನ್ನ ಬಿಡುಗಡೆ ಮಾಡಿದ್ದಾರೆ ಈಗ ಬರುವುದು ನಾಲ್ಕನೇ ಲಿಸ್ಟ್ ಅಂದರೆ ಈ 2024ರಲ್ಲಿ ಸುಮಾರು 5 ರಿಂದ 6 ಲಿಸ್ಟ್ಗಳನ್ನ ಬಿಡುಗಡೆ ಮಾಡುತ್ತಾರೆ ಆದಷ್ಟು ನಿಮ್ಮ ಭರವಸೆ ಕಳ್ಕೋಬೇಡಿ ಆದಷ್ಟು ಭರವಸೆ ಇದೆ ಈಗ ನಾಲ್ಕನೇ ಲಿಸ್ಟ್ ಬರುತ್ತದೆ ಟೆನ್ಶನ್ ತಗೋಬೇಡಿ,

ಅಂಚೆ ಇಲಾಖೆಯ ಲಿಸ್ಟ್ ಬಿಡುಗಡೆ ಸೂಚನೆ:
1. ಭಾರತೀಯ ಅಂಚೆ ಇಲಾಖೆಯಲ್ಲಿ ಅರ್ಜಿ ಸಲ್ಲಿಸುವಾಗ ಸರಿಯಾದ ಮಾರ್ಗದಲ್ಲಿ ಅರ್ಜಿಗಳನ್ನ ಭರ್ತಿ ಮಾಡಿದ್ದರೆ ಕೆಲವು ಜನ ಅಭ್ಯರ್ಥಿದು ಮೆರಿಟಿನಲ್ಲಿ ಹೆಸರೇ ಬರ್ತಾ ಇಲ್ಲ ಯಾಕೆ ಅಂತ ಇಲಾಖೆ ಅಧಿಕಾರಿಗಳಿಗೆ ಕೇಳಿದಾಗ ಅವರು ಈ ರೀತಿಯಾಗಿ ಹೇಳಿದ್ದಾರೆ ನೀವು ಅರ್ಜಿ ಸಲ್ಲಿಸುವಾಗ ತಪ್ಪಾಗಿ ಅರ್ಜಿಗಳನ್ನ ಭರ್ತಿ ಮಾಡಿದ್ದೀರಿ. ಸುಮಾರು ನಿಮ್ದು 98% ಆದರೂ ಲಿಸ್ಟ್ ಅಲ್ಲಿ ಹೆಸರು ಬರೋದಿಲ್ಲ ಅರ್ಜಿ ಸಲ್ಕ ಪಾವತಿ ಮಾಡಲಿಲ್ಲ ಅಂದರೆ ನಿಮ್ಮ ಹೆಸರು ಬರುವುದಿಲ್ಲ ಎಚ್ಚರ ಇನ್ಮುಂದೆ ಅರ್ಜಿ ಸಲ್ಲಿಸುವಾಗ ಸರಿಯಾದ ಮಾರ್ಗದಲ್ಲಿ ಅರ್ಜಿಗಳನ್ನ ಭರ್ತಿ ಮಾಡಬೇಕು ಅರ್ಜಿ ಸಲ್ಲಿಸುವಾಗ ಎಲ್ಲಾ ಸರಿಯಾಗಿ ಮಾರ್ಗದಲ್ಲಿ ರಜೆಗಳನ್ನು ಭರ್ತಿ ಮಾಡಿ,

2. ಅಧಿಸೂಚನೆ ಬಿಡುಗಡೆ ಮಾಡಿದಾಗ ಇದೇ ವೆಬ್ ಸೈಟ್ ನಲ್ಲಿ ಚೆಕ್ ಮಾಡಿ indiapostgdsonline.gov.in ಈ ಎಫ್ ಸೈಟ್ ನಲ್ಲಿ ಹೋಗಿ ಚಕ್ಕಣ್ಣ ಮಾಡಬಹುದು ಹೇಗೆ ಅಂದರೆ ಮೊದಲಿಗೆ ತಿಳಿಸಿಕೊಟ್ಟ ಹಾಗೆ ನೀವು ಚೆಕ್ ಅನ್ನ ಮಾಡಿ ಸರಿಯಾದ ಮಾರ್ಗದಲ್ಲಿ ಈ ಲಿಸ್ಟನ್ನ ಸರಿಯಾದ ಗಮನಿಸಿ ನಂತರ ನೋಡಿ ನಿಮ್ಮ ಹೆಸರು ಬಂದೇ ಬರುತ್ತೆ ಟೆನ್ಶನ್ ತಗೋಬೇಡಿ. ಪೋಸ್ಟ್ ಆಫೀಸ್ ಇಲಾಖೆಯಿಂದ ಹೊಸ ಅಧಿಸೂಚನೆ ಬಿಡುಗಡೆ ಮಾಡುತ್ತಾರೆ ಇವತ್ತು ಮಾಡಿದ ತಕ್ಷಣ ಮೇಲ್ಗಡೆ ಇರುವ ಲಿಂಕಗಳ ಮೇಲೆ ಕ್ಲಿಕ್ ಮಾಡಿಕೊಂಡು ಅರ್ಜಿಗಳನ್ನ ಭರ್ತಿ ಮಾಡಿ ಸರಿಯಾದ ಮಾರ್ಗದಲ್ಲಿ ನೋಟಿಫಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಿ,

ಯಾವ ಯಾವ ಬೇಕಾಗುವ ದಾಖಲೆಗಳು ಬೇಕು:

1.ಭಾರತೀಯ ಅಂಚೆ ಇಲಾಖೆ ಬಿಡುಗಡೆ ಮಾಡಿದ ಅಧಿಸೂಚನೆ ಪ್ರಕಾರವಾಗಿ ಅಭ್ಯರ್ಥಿಗಳು ಸರಿಯಾದ ಎಲ್ಲಾ ದಾಖಲೆಗಳು ಜೋಡಣೆ ಮಾಡಿಕೊಂಡು ದಾಖಲೆಗಳ ಪರಿಶೀಲನೆಗೆ ಹೋಗಬೇಕು ಯಾವ ಯಾವ ದಾಖಲೆಗಳು ಬೇಕು ಎಂದು ಸರಿಯಾದ ಮಾರ್ಗದಲ್ಲಿ ಈ ಕೆಳಗಡೆ ತಿಳಿಸಿದ್ದೇವೆ ನೋಡಿ ಯಾರು ಮೂರನೇ ಲಿಸ್ಟ್ ಅಲ್ಲಿ ಸೆಲೆಕ್ಟ್ ಆಗಿದ್ದೀರಾ ಅವರು ಈ ದಾಖಲೆಗಳು ತೆಗೆದುಕೊಂಡು ಅವರು ಕೊಟ್ಟಿರುವ ಕಚೇರಿಗೆ ಭೇಟಿ ಮಾಡಿಕೊಂಡು ದಾಖಲೆಗಳನ್ನು ಸರಿಯಾದ ಮಾರ್ಗದಲ್ಲಿ ಸಬ್ಮಿಟ್ ಮಾಡಬೇಕು ನೀವು ಸಂದರ್ಶನ ಹೋಗುವ ಸಮಯದಲ್ಲಿ ಈ ಎಲ್ಲಾ 
2.ಕೆಳಗಿರುವ ದಾಖಲೆಗಳು ತೆಗೆದುಕೊಂಡು ಹೋಗಬೇಕು,
● ಅಭ್ಯರ್ಥಿಯ ಆಧಾರ್ ಕಾರ್ಡ್
● ಜಾತಿಯ ಪ್ರಮಾಣ ಪತ್ರ
● ಗುರುತಿನ ಪುರಾವೆ ಪ್ರಮಾಣ ಪತ್ರ
● ಜನ್ಮ ದಿನಾಂಕ ಪ್ರಮಾಣ ಪತ್ರ
● Pwd ಪ್ರಮಾಣ ಪತ್ರ
● ಎಲ್ಲಾ ಅಂಕಪಟ್ಟಿಗಳು SSLC
● ತೃತೀಯ ಲಿಂಗ ಪ್ರಮಾಣ ಪತ್ರ
● ವೇದಿಕೆಯ ಪ್ರಮಾಣ ಪತ್ರ
● ಕಂಪ್ಯೂಟರ್ ಪ್ರಮಾಣ ಪತ್ರ
● EWS ಪ್ರಮಾಣ ಪತ್ರ
ಈ ಮೇಲಿರುವ ಎಲ್ಲಾ ದಾಖಲಾತಿಗಳನ್ನ ತೆಗೆದುಕೊಂಡು ಸರಿಯಾದ ಎಲ್ಲಾ ದಾಖಲಾತಿಗಳು ಅಂದರೆ ಪರಿಶೀಲನೆ ಮಾಡುವಾಗ ತೆಗೆದುಕೊಂಡು ಹೋಗಬೇಕು ಎಲ್ಲಾ ದಾಖಲಾತಿಗಳು ಕಡ್ಡಾಯವಾಗಿ ಇರಬೇಕು ಯಾವುದಾದರೂ ಒಂದು ದಾಖಲಾತಿ ಇಲ್ಲ ಅಂದರೆ ನಿಮಗೆ ಈ ಡಾಕ್ ಸೇವಕ ಹುದ್ದೆಗೆ ಅರ್ಹರು ಆಗೋದಿಲ್ಲ ಈಗಲೇ ಬೇಗ ತಯಾರು ಮಾಡಿ ಎಲ್ಲಾ ದಾಖಲೆಗಳು,

ಈ ತಪ್ಪನ್ನು ಅಭ್ಯರ್ಥಿಗಳು ಮಾಡಬೇಡಿ:
1. ಭಾರತೀಯ ಅಂಚೆ ಇಲಾಖೆಯಲ್ಲಿ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಹಣವನ್ನು ಕೊಟ್ಟು ಹೋದೆಯನ್ನ ಪಡೆಯಬಾರದು ಅಂದರೆ ಹಾಗೆ ಏನಾದರೂ ಕಂಡುಬಂದಲ್ಲಿ ದಯವಿಟ್ಟು ನಿಮ್ಮ ಹತ್ತಿರದ ಪೊಲೀಸ್ ಇಲಾಖೆಗೆ ಭೇಟಿ ನೀಡಿ ಎಲ್ಲಾ ಗ್ರೂಪ್ ಪ್ರಕಾರವಾಗಿ ಅವರಿಗೆ ಕೊಡಿ ಅವರು ನಂತ ತೊಗೊಳುವವರು ಆಗಿದ್ದರೆ ನಿಮ್ಮ ಹತ್ತಿರದ ಡಿಸಿ ಅವರಿಗೆ ಅಂದರೆ ಜಿಲ್ಲಾಧಿಕಾರಿಯವರಿಗೆ ದೂರು ಕೊಡಬೇಕು ನಿಮಗೆ ಒಂದು ಮಾತು ಹೀಗೆ ಅನುಮಾನದಲ್ಲಿ ಸರಿಯಾದ ಮಾರ್ಗದಲ್ಲಿ ಕಷ್ಟಪಟ್ಟು ಓದಿ ಲಿಖಿತ ಪರೀಕ್ಷೆ ಬರೆದು ಹುದ್ದೆಯನ್ನು ಪಡಿಬೇಕಂದರೆ ಅದು ಸಾಧ್ಯ ಇಲ್ಲ ಸ್ವಲ್ಪ ಆದರೂ ಲಂಚ ಕೊಡಲೇಬೇಕು ಈಗಿನ ಕಾನೂನು ಸರಿ ಇದೆ ಆದರೆ ಈಗಿನ ಜನ ಸರಿ ಇಲ್ಲ ಬರೆದಂತ ಲಂಚ ದಯವಿಟ್ಟು ಯಾರೂ ಲಂಚ ಕೊಡಬೇಡಿ ಆ ಹುದ್ದೆಯನ್ನು ಹೊಡೆದುಕೊಳ್ಳಬೇಡಿ ನಿಮ್ಮ ಅಂಕಗಳ ಆಧಾರದ ಮೇಲೆ ಹೋದೆ ಪಡೆಯಿರಿ ಕೆಲಸ ಮಾಡಿ ನಿಮ್ಮ ಸ್ನೇಹಿತರಿಗೂ ಈ ಲೇಖನಿ ಶೇರ್ ಮಾಡಿ,


Post a Comment

3 Comments