KRCL Recruitment 2026: ರೈಲ್ವೆ ಇಲಾಖೆಯಲ್ಲಿ ಆರೋಗ್ಯ ಕಾರ್ಯಕರ್ತ ಹುದ್ದೆಗೆ ನೇಮಕಾತಿ | Salary ₹40,500/-
ಭಾರತ ಸರ್ಕಾರದಿಂದ ಕೊಂಕಣ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್ ಅಧಿಕೃತವಾಗಿ ಹೊಸದಾಗಿ ಅಧಿಸೂಚನೆ ಪ್ರಕಟಣೆ ಮಾಡಿದ್ದಾರೆ ಇಲ್ಲಿ ( ಬಹುಪಯೋಗಿ ಆರೋಗ್ಯ ಕಾರ್ಯಕರ್ತ) MPHW) ಅನುಸೂಚನೆ ಅಧಿಕೃತವಾಗಿ ಪ್ರಕಟಣೆ ಮಾಡಿದ್ದಾರೆ. ಈ ನೇಮಕಾತಿಗೆ ಸಂಬಂಧಪಟ್ಟಂತೆ ಅರ್ಜಿ ಸಲ್ಲಿಸಿದರೆ ನೇರವಾಗಿ ಸಂದರ್ಶನ ಮೂಲಕ ಆಯ್ಕೆ ಮಾಡಲಾಗುವುದು ರೈಲ್ವೆ ಕ್ಷೇತ್ರದಲ್ಲಿ ಕೆಲಸ ಹುಡುಕುವ ಅಭ್ಯರ್ಥಿಗಳಿಗೆ ಈ ನೇಮಕಾತಿ ಮಿಸ್ ಮಾಡ್ಕೋಬೇಡಿ.
ಈ ಲೇಖನೆಯಲ್ಲಿ Railway ಇಲಾಖೆಯಲ್ಲಿ ಅಧಿಸೂಚನೆ ಪ್ರಕಟ ಮಾಡಿದ್ದಾರೆ ಇದಕ್ಕೆ ಸಂಬಂಧಪಟ್ಟಂತೆ ಪ್ರತಿಯೊಂದು ಮಾಹಿತಿಗಳನ್ನು ಈ ಲೇಖನಿಯಲ್ಲಿ ಚರ್ಚೆ ಮಾಡೋಣ ಯಾವ ರೀತಿಯಲ್ಲಿ ಅಪ್ಲಿಕೇಶನ್ ಹಾಕುವುದು? ಎಷ್ಟು ಸಂಬಳ? ಅರ್ಹತೆಗಳೇನಿರಬೇಕು? ಉದ್ಯೋಗದ ಸ್ಥಳ, ಆಯ್ಕೆ ವಿಧಾನ ಹೇಗಿರುತ್ತದೆ, ಇದಕ್ಕೆ ಸಂಬಂಧಪಟ್ಟಂತೆ ಪ್ರತಿಯೊಂದು ಮಾಹಿತಿಗಳನ್ನು ಸಂಪೂರ್ಣವಾಗಿ ತಿಳಿಸಿಕೊಟ್ಟಲಾಗಿದೆ,
KRCL ನೇಮಕಾತಿ 2026: ಮುಖ್ಯ ಮಾಹಿತಿಗಳು(Overview)
• ಇಲಾಖೆಯ ಹೆಸರು: ಕೊಂಕಣ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್(KRCL)
• ಹುದ್ದೆಯ ಪ್ರಕಾರ: ಕೇಂದ್ರ ಸರ್ಕಾರ ಹುದ್ದೆ
• ಒಟ್ಟು ಹುದ್ದೆಗಳು: 06
• ಉದ್ಯೋಗದ ಸ್ಥಳ: ಭಾರತದಾದ್ಯಂತ
• ಅಧಿಕೃತ ಅಧಿಸೂಚನೆ: KRCL ಇಲಾಖೆಯಿಂದ
• ಹುದ್ದೆಯ ಹೆಸರು: ಬಹು ಉಪಯೋಗ ಕಾರ್ಯಕರ್ತ(MPHW)
• ಸಂಬಳ ಎಷ್ಟಿದೆ: ಪ್ರತಿ ತಿಂಗಳು ₹40,500/-
KRCL ನೇಮಕಾತಿ 2026: ಹುದ್ದೆಗಳ ವಿವರ(Details of posts)
ಭಾರತೀಯ ರೈಲ್ವೆ ಇಲಾಖೆಯಲ್ಲಿ ಕೊಂಕಣ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್ ಸಂಸ್ಥೆಯಿಂದ ಈ ಬಾರಿ ಬಹುಪರಿಗೆ ಆರೋಗ್ಯ ಕಾರ್ಯಕರ್ತ(MPHW) ಹುದ್ದೆಗೆ ರೈಲ್ವೆ ಕ್ಷೇತ್ರದಲ್ಲಿ ಅರ್ಜಿ ಕರೆಯಲಾಗಿದೆ ಇದಕ್ಕೆ ಸಂಬಂಧಪಟ್ಟಂತೆ ಮಹಿಳೆಯರು ಪುರುಷರು ಅಪ್ಲಿಕೇಶನ್ ಹಾಕಬಹುದು,
ಕೊಂಕಣ ರೈಲ್ವೆ ಕಾರ್ಪೊರೇಷನ್ ಇಲಾಖೆಗೆ ಸಂಬಂಧಪಟ್ಟಂತೆ ಇಲ್ಲಿ ಪ್ರಮುಖವಾಗಿ ಸಂದರ್ಶನ ಅನುಭವ ಹೊಂದಿದ ಅಭ್ಯರ್ಥಿಗಳು ಅಪ್ಲಿಕೇಶನ್ ಹಾಕಿದರೆ ಮತ್ತಷ್ಟು ಒಳ್ಳೆಯದು ಹೆಚ್ಚಿನ ಆದ್ಯತೆ ನೀಡುತ್ತಾರೆ,
KRCL ನೇಮಕಾತಿ ಆರೋಗ್ಯ ಕಾರ್ಯಕರ್ತ ಹುದ್ದೆಗೆ ಶೈಕ್ಷಣಿಕ ಅರ್ಹತೆ(KRCL Qualification)
ಭಾರತೀಯ ರೈಲ್ವೆ ಇಲಾಖೆಗೆ ಸಂಬಂಧಪಟ್ಟಂತೆ ಶೈಕ್ಷಣಿಕ ಅರ್ಹತೆ ಏನಾಗಿರಬೇಕು ಕೆಳಗಡೆ ಕೊಡಲಾಗಿದೆ ವೀಕ್ಷಿಸಿ,
• ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಪಾಸಾಗಿರಬೇಕು,
• ಆರೋಗ್ಯ ಕಾರ್ಯಕರ್ತ ಹುದ್ದೆಗೆ ಡಿಪ್ಲೋಮಾ ಅಥವಾ ನರಸಿಂನಲ್ಲಿ ಡಿಪ್ಲೋಮಾ ಅಥವಾ ಬಿಎಸ್ಸಿ ಅಥವಾ ನರ್ಸಿಂಗ್ ದೊಂದಿಗೆ ದ್ವಿತೀಯ ಪಿಯುಸಿ ಪೂರ್ಣಗೊಳಿಸಿದ ಅಭ್ಯರ್ಥಿಗಳು ಅಪ್ಲಿಕೇಶನ್ ಹಾಕಿ,
• ಉನ್ನತ ಸಂಸ್ಥೆಗಳಲ್ಲಿ ಅಥವಾ ಪ್ರಾಥಮಿಕ ಆರೋಗ್ಯ ರಕ್ಷಣೆಯಲ್ಲಿ ಅದೇ ರೀತಿಯಾಗಿ ನಿಮಗೆ ಕಂಪ್ಯೂಟರ್ ಜ್ಞಾನವನ್ನು ಹೊಂದಿದ ಅಭ್ಯರ್ಥಿಗಳಿಗೆ ಹೆಚ್ಚಿನ ಆದ್ಯತೆ,
• ಒಂದು ವರ್ಷದ ಆಸ್ಪತ್ರೆಗಳಲ್ಲಿ ಕಡ್ಡಾಯವಾಗಿ ಅನುಭವ ಹೊಂದಿದ ಅಭ್ಯರ್ಥಿಗಳು ಅಪ್ಲಿಕೇಶನ್ ಹಾಕಿ,
KRCL Recruitment 2026: ವಯೋಮಿತಿ ಎಷ್ಟಿರಬೇಕು? (Age limit)
ಭಾರತೀಯ ರೈಲ್ವೆ ಇಲಾಖೆ ಕಾರ್ಪೊರೇಷನ್ ಲಿಮಿಟೆಡ್ ಗೆ ಸಂಬಂಧಪಟ್ಟಂತೆ ಆರೋಗ್ಯ ಕಾರ್ಯಕರ್ತ ಹುದ್ದೆಗೆ ಕೆಳಗಡೆ ಕೊಟ್ಟಿರುವ ವಯೋಮಿತಿ ಹೊಂದಿರಬೇಕು,
• ಕನಿಷ್ಠ ಜನವರಿ 30 ದಿಂದ ಕನಿಷ್ಠ 18 ವರ್ಷ
• ಗರಿಷ್ಠ ವಯೋಮಿತಿ 32 ವರ್ಷ
• ನೇಮಗಳ ಪ್ರಕಾರ ವಯೋಮಿತಿಗಳು ಸಡಿಲಿಕೆ ಹಿಂದುಳಿದ ವರ್ಗದ ಅಭ್ಯರ್ಥಿಗಳು ಸಾಮಾನ್ಯ ವರ್ಗದವರು 3 ವರ್ಷ ಸಡಿಲಿಕೆ
• ಪರಿಶಿಷ್ಟ ವರ್ಗ ಪರಿಶಿಷ್ಟ ಜಾತಿ(SC,ST) ಅಭ್ಯರ್ಥಿಗಳಿಗೆ 5 ವರ್ಷ ಸಡಿಲಿಕೆ,
ಅರ್ಜಿ ಶುಲ್ಕ(Application Fees details)
ಭಾರತೀಯ ಕೊಂಕಣ ರೈಲ್ವೆ ಇಲಾಖೆಯಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಹಾಗೂ ಇತರೆ ಎಲ್ಲಾ ವರ್ಗಕ್ಕೆ ಸಂಬಂಧಪಟ್ಟಂತೆ ಶುಲ್ಕ ನೋಡಿ ಕೆಳಗಡೆ ಕೊಟ್ಟಿದ್ದೇವೆ.
• ಪರಿಶಿಷ್ಟ ವರ್ಗ ಪರಿಶಿಷ್ಟ ಜಾತಿ ಪ್ರವರ್ಗ: Rs,0/-
• OBC,EES,UR, ಹಿಂದುಳಿದ ವರ್ಗದ ಅಭ್ಯರ್ಥಿಗಳು;Rs,0/-
• ಪಾವತಿ ವಿಧಾನ: ಆನ್ಲೈನ್ ಮೂಲಕ
ಮೇಲೆ ಕೊಟ್ಟಿರುವ ಶುಲ್ಕಗಳ ಸಂಬಂಧಪಟ್ಟಂತೆ ನೀವು ಮಾಹಿತಿಗಳನ್ನು ಪಡೆದುಕೊಂಡು ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಶುಲ್ಕವನ್ನು ಪಾವತಿ ಮಾಡಬೇಕು,
ರೈಲ್ವೆ ಇಲಾಖೆ ನೇಮಕಾತಿ(Salary Details) ವೇತನ ವಿವರ ಇಲ್ಲಿದೆ
ಭಾರತ ಸರ್ಕಾರ ಬಿಡುಗಡೆ ಮಾಡಿದ ಕೊಂಕಣ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್ ಹುದ್ದೆಗಳಿಗೆ ಬಹು ಉಪಯೋಗ ಆರೋಗ್ಯ ಕಾರ್ಯಕರ್ತ ಹುದ್ದೆಗೆ ಎಷ್ಟು ವೇತನ ಸಿಗುತ್ತದೆ ನೋಡಿ,
• ಪ್ರತಿ ತಿಂಗಳು: 35,500/- ದಿಂದ 40,500_- ವೇತನ ಶ್ರೇಣಿ ಇರುತ್ತದೆ,
ಈ ವೇತನದಲ್ಲಿ ರೈಲ್ವೆ ಇಲಾಖೆ ಕೇಂದ್ರ ಸರ್ಕಾರ ಸಿಪಿಸಿ ಪ್ರಕಾರ ವೇತನ ಸಿಗುತ್ತದೆ ಅದರಲ್ಲಿ ಭತ್ಯೆಗಳು ಸಹ ಲಭ್ಯವಿರುತ್ತದೆ ಕೇಂದ್ರ ಸರ್ಕಾರ.
Railway KRCL ನೇಮಕಾತಿ ಆಯ್ಕೆ ವಿಧಾನ(Selection process)
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ರೈಲ್ವೆ ಇಲಾಖೆ ಮಾನದಂಡಗಳ ಪ್ರಕಾರ ಪ್ರಮುಖವಾಗಿ ಕೆಳಗಡೆ ಹಂತ ಹಂತವಾಗಿ ಕೊಟ್ಟಿದ್ದೇವೆ ನೋಡಿ,
• ಸಂದರ್ಶನ ಮೂಲಕ ಆಯ್ಕೆ,
• ಪ್ರಮಾಣ ಪತ್ರ ಪರಿಶೀಲನೆ
• ಅನುಭವದ ಮೇಲೆ ಆಯ್ಕೆ
• ವೈಯಕ್ತಿಕ ಸಂದರ್ಶನ ಮೂಲಕ ಆಯ್ಕೆ
👉 ಪ್ರಮುಖವಾಗಿ ಇಲ್ಲಿ ಗಮನಿಸಿ: ಈ ರೈಲ್ವೆ ಇಲಾಖೆಯಲ್ಲಿ ಯಾವುದೇ ರೀತಿಯ ಪರೀಕ್ಷೆ ಇರುವುದಿಲ್ಲ,
ಪ್ರಮುಖ ದಿನಾಂಕಗಳು ಅರ್ಜಿ ಸಲ್ಲಿಸಲು(Important Dates)
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕೆಲವು ಅಧಿಸೂಚನೆ ಪ್ರಕಾರ ಎಲ್ಲಾ ದಿನಾಂಕವನ್ನು ಕೊಟ್ಟಿದ್ದೇವೆ ಸರಿಯಾಗಿ ನೋಡಿ,
• ಅಧಿಸೂಚನೆ ಬಿಡುಗಡೆ ಮಾಡಿದ ದಿನಾಂಕ:21-1-2026
• ಸಂದರ್ಶನಕ್ಕೆ ಹೋಗುವ ದಿನಾಂಕ:03-1-2026
• ಪ್ರವೇಶ ಪ್ರಾರಂಭ ಆಗುವ ದಿನಾಂಕ ಮತ್ತು ಸಮಯ: ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 12 ಗಂಟೆ, 03-2-2026
ಮೇಲೆ ಕೊಟ್ಟಿರುವ ಪ್ರತಿಯೊಂದು ದಾಖಲೆಗಳ ಸಮೇತ ಮತ್ತು ಪ್ರತಿಯೊಂದು ದಿನಾಂಕವನ್ನು ನೋಡಿಕೊಂಡು ಸರಿಯಾಗಿ ಮಾಹಿತಿಗಳನ್ನು ಪಡೆದುಕೊಂಡು ನೇರವಾಗಿ ಸಂದರ್ಶನಕ್ಕೆ ಹಾಜರಾಗಿ,
KRCL Recruitment 2026: ಅರ್ಜಿ ಸಲ್ಲಿಸುವ ವಿಧಾನ ಹೇಗೆ?(How to apply)
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನದಂಡಗಳ ಪ್ರಕಾರ ಭಾರತೀಯ ಕೊಂಕಣ ರೈಲ್ವೆ ಬಿಡುಗಡೆ ಮಾಡಿದ ಆರೋಗ್ಯ ಕಾರ್ಯಕರ್ತ ಹುದ್ದೆಗೆ ಸಂಬಂಧಪಟ್ಟಂತೆ ನೇರವಾಗಿ ಸಂದರ್ಶನಕ್ಕೆ ಹೋಗಬೇಕು ಅದಕ್ಕೆ ಅರ್ಜಿ ಸಲ್ಲಿಸುವ ವಿಧಾನ ಕೆಳಗಡೆ ಹಂತ ಹಂತವಾಗಿ ಕೊಟ್ಟಿದ್ದೇವೆ ನೋಡಿ,
• ಅರ್ಜಿದಾರರು ಮೊದಲಿಗೆ ಕೊಂಕಣ ರೈಲ್ವೆ ಇಲಾಖೆ ಅಧಿಕೃತ ಅಂತರ್ಜಾಲಕ್ಕೆ ಭೇಟಿ ಕೊಟ್ಟು ಅರ್ಜಿನ ಮನೆ ಸರಿಯಾಗಿ ಮಾನದಂಡಗಳ ಪ್ರಕಾರ ಡೌನ್ಲೋಡ್ ಮಾಡಿಕೊಂಡು ಎಲ್ಲಾ ಮಾಹಿತಿಗಳನ್ನು ಪಡೆದುಕೊಳ್ಳಿ,
• ಅಧಿಸೂಚನೆಯಲ್ಲಿ ಕೊಟ್ಟಿರುವ ಬಯೋಡೇಟಾ ಹಾಗೂ ವೈಯಕ್ತಿಕ ಮಾಹಿತಿಗಳನ್ನು ಹಾಕಿ ಅರ್ಜಿ ನಮೂನೆ ಭರ್ತಿ ಮಾಡಿ,
• ಇಮೇಲ್ ಐಡಿ ಹಾಗೂ ಮೊಬೈಲ್ ಸಂಖ್ಯೆ ಇತರೆ ಸೇರಿದಂತೆ ಎಲ್ಲ ದಾಖಲೆಗಳು ಕೆಳಗಡೆ ಕೊಟ್ಟಿದ್ದೇವೆ ನೋಡಿ,
1. ಅನುಭವ ಹೊಂದಿದ ಪ್ರಮಾಣ ಪತ್ರ
2. ಕೆಲಸದ ಪ್ರಮಾಣ ಪತ್ರ
3. ಶೈಕ್ಷಣಿಕ ಪ್ರಮಾಣ ಪತ್ರ
4. ಫೋಟೋ ಸಿಗ್ನೇಚರ್
5. ವಯಸ್ಸನ ದೃಡೀಕರಣ ಪ್ರಮಾಣ ಪತ್ರ
6. ಜಾತಿ ಪ್ರಮಾಣ ಪತ್ರ ಆದಾಯ ಪ್ರಮಾಣ ಪತ್ರ( ಅಗತ್ಯವಿದ್ದರೆ)
7. ಇತರೆ ದಾಖಲೆಗಳು
ಎಲ್ಲ ಮೇಲೆ ಕೊಟ್ಟಿರುವ ಕೆಲವು ದಾಖಲೆಗಳ ಸಮೇತ ಅಪ್ಲಿಕೇಶನ್ ಹಾಕಬೇಕು,
ಅರ್ಜಿ ಸಲ್ಲಿಸುವ ಪ್ರಮುಖ ಲಿಂಕ್ ಗಳು(Important links)
• ಅಧಿಕೃತ ಅಧಿಸೂಚನೆ ಮತ್ತು ಅರ್ಜಿ ಸಲ್ಲಿಸುವ ಲಿಂಕ್: Click Here
• ಅರ್ಜಿ ಸಲ್ಲಿಸುವ ಲಿಂಕ್: Click Here
• Telegram Group:
FAQs- ಅತಿ ಹೆಚ್ಚು ಕೇಳಿರುವ ಪ್ರಶ್ನೆಗಳು
1) ಕೊಂಕಣ ರೈಲ್ವೆ ಇಲಾಖೆ ಅರ್ಜಿ ಸಲ್ಲಿಸಿದರೆ ಉದ್ಯೋಗ ಎಲ್ಲಿ.?
ಭಾರತೀಯ ಕೊಂಕಣ ರೈಲ್ವೆ ಇಲಾಖೆಯಲ್ಲಿ ಅರ್ಜಿ ಸಲ್ಲಿಸಿದರೆ ಭಾರತದ ವಿವಿಧ ರಾಜ್ಯದಲ್ಲಿ ಕೆಲಸ ಇರುತ್ತದೆ,
2) ಈ ಹುದ್ದೆಗೆ ಪರೀಕ್ಷೆ ಇದೆಯಾ ಅಥವಾ ಇಲ್ಲ?
ಸ್ಪಷ್ಟನೆ ಉತ್ತರ ಪರೀಕ್ಷೆ ಇರುವುದಿಲ್ಲ ಮತ್ತೆ ಹೇಗೆ ನೇಮಕಾತಿ? ಸಂದರ್ಶನ ದಾಖಲೆ ಹಾಗೂ ಇತರೆ ನಿಯಮಗಳ ಪ್ರಕಾರ ಇರುತ್ತೆ,
3) ಈ ಹುದ್ದೆಗಳಿಗೆ ಯಾವ ಅಭ್ಯರ್ಥಿಗಳು ಅಪ್ಲಿಕೇಶನ್ ಹಾಕಬೇಕು.?
ಭಾರತದಲ್ಲಿರುವ ಎಲ್ಲಾ ಅಭ್ಯರ್ಥಿಗಳು ಅಪ್ಲಿಕೇಶನ್ ಹಾಕಲು ಅವಕಾಶ ಮಹಿಳೆಯರು ಪುರುಷರು(Puc ,Diploma, Degree, B.sc )
ಈ ತಪ್ಪು ಮಾಡಬೇಡಿ (ಅರ್ಜಿದಾರರು ಮಾಡೋದು)
• ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ತಪ್ಪು ದಾಖಲೆಗಳನ್ನು ಕೊಟ್ಟು ಅಪ್ಲಿಕೇಶನ್ ಹಾಕುವುದು- ಈ ತಪ್ಪು ಯಾವುದೇ ಕಾರಣಕ್ಕೂ ಮಾಡಬೇಡಿ,
• ಕೊನೆಯ ದಿನಾಂಕ ದಂದು ಅಪ್ಲಿಕೇಶನ್ ಹಾಕಲು ಹೋಗೋದು- ಇವತ್ತೇ ಅಪ್ಲಿಕೇಶನ್ ಹಾಕಿ
• ತಪ್ಪು ತಪ್ಪು ದಾಖಲೆಗಳನ್ನು ಅಪ್ಲೋಡ್
• ನೋಟಿಫಿಕೇಶನ್ ನೋಡದೆ ಅರ್ಹತೆಗಳನ್ನು ಚೆಕ್ ಮಾಡದೆ ಹಾಗೆ ಅಪ್ಲಿಕೇಶನ್ ಹಾಕುವುದು,
• ಸರಿಯಾಗಿ ಶೈಕ್ಷಣಿಕ ಅರ್ಹತೆ ನೋಡದೆ ಹಾಗೂ ವಯೋಮಿತಿ ಚಕ್ ಮಾಡದೆ ಅಪ್ಲಿಕೇಶನ್ ಹಾಕುವುದು,
👉ಈ ಮೇಲೆ ಕೊಟ್ಟಿರುವ ಪ್ರತಿಯೊಂದು ಮಾಹಿತಿಗಳು ಇದ್ದಲ್ಲಿ ನಿಮ್ಮ ಅಪ್ಲಿಕೇಶನ್ ರಿಸಲ್ಟ್ ಆಗುವ ಸಾಧ್ಯತೆ ತುಂಬಾನೇ ಜಾಸ್ತಿ,
KRCL Recruitment 2026: ಆರೋಗ್ಯ ಕಾರ್ಯಕರ್ತ ಕೆಲಸವೇನು.?
ಭಾರತೀಯ ರೈಲ್ವೆ ಇಲಾಖೆಯಲ್ಲಿ ವಿವಿಧ ಹುದ್ದೆಯಲ್ಲಿ ವಿವಿಧ ರೀತಿಯಲ್ಲಿ ಕೆಲಸ ಇರುತ್ತದೆ ಆದರೆ ಈಗ ಬಹು ಉಪಯೋಗಿ ಆರೋಗ್ಯ ಕಾರ್ಯಕರ್ತ ಹುದ್ದೆಗೆ ಸಂಬಂಧಪಟ್ಟಂತೆ ಇಲ್ಲಿ ಕೆಳಗಡೆ ಕೊಟ್ಟಿದ್ದೇವೆ ನೋಡಿ,
• ರೈಲ್ವೆ ಇಲಾಖೆಯಲ್ಲಿ ಆಸ್ಪತ್ರೆಯಲ್ಲಿ ಕೆಲಸ ಮಾಡಲು ಅನುಕೂಲ ಆರೋಗ್ಯ ತಪಾಸಣೆಗೆ ಸಂಬಂಧಪಟ್ಟಂತೆ ಮಾಡುವುದು,
• ಆರೋಗ್ಯ ತಪಾಸಣೆ ಮಾಡೋದು ಯಾವ ರೀತಿಯಲ್ಲಿ ಗುಣಮುಖರಾಗಿದ್ದಾರೆ ಯಾವ ಹಂತ ಎಲ್ಲಿ ಪ್ರತಿಯೊಂದು ನೋಡಿಕೊಳ್ಳುವುದು,
ಈ ಮೇಲೆ ಕೊಟ್ಟಿರುವ ಕೆಲವು ಕಾರ್ಯಗಳು ಮಾತ್ರ ಇನ್ನು ಉಳಿದ ಕಾರ್ಯಗಳಿಗೆ ಅಧಿಕೃತ ಅಧಿಸೂಚನೆ ನೋಡಿ,
ಈ ಮಾಹಿತಿ KRCL ಅಧಿಕೃತ ಅಧಿಸೂಚನೆ ಆಧಾರದ ಮೇಲೆ ನೀಡಲಾಗಿದೆ,
KRCL Recruitment 2036: ಆರೋಗ್ಯ ಕಾರ್ಯಕರ್ತ ಹುದ್ದೆಗೆ ಎಷ್ಟು ಸಾರಿ ಅಪ್ಲಿಕೇಶನ್ ಹಾಕಬಹುದು.?
ಈಗ ಪ್ರಸ್ತುತ ಕೊಂಕಣ್ ರೈಲ್ವೆ ಇಲಾಖೆ ಬಿಡುಗಡೆ ಮಾಡಿದ ಅದು ಸೂಚನೆಗೆ ತಕ್ಕಂತೆ 2026ರ ಮಾನದಂಡಗಳ ಪ್ರಕಾರ ಬಹುಪಲ್ಲಿ ಆರೋಗ್ಯ ಕಾರ್ಯಕರ್ತ ಹುದ್ದೆಗೆ ಒಬ್ಬ ವ್ಯಕ್ತಿ ಒಂದು ಸಾರಿ ಮಾತ್ರ ಅಪ್ಲಿಕೇಶನ್ ಹಾಕಲು ಅವಕಾಶ ನೀಡಲಾಗಿದೆ,
• ಒಬ್ಬ ವ್ಯಕ್ತಿ ಒಂದು ಸಾರಿ ಮಾತ್ರ ಅಪ್ಲಿಕೇಶನ್ ಹಾಕಬೇಕು,
ಪ್ರಮುಖ ಅರ್ಹತೆಗಳೇನು.?( ಆರೋಗ್ಯ ಕಾರ್ಯಕರ್ತ ಹುದ್ದೆಗೆ)
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕೊಂಕಣ ರೈಲ್ವೆ ಕಾರ್ಪೊರೇಷನ್ಗಳಿಗೆ ಕೆಲವು ಅರ್ಹತೆಗಳನ್ನು ಹೊಂದಿರಬೇಕು ಕಡ್ಡಾಯವಾಗಿದೆ ಎಲ್ಲಾ ಅರ್ಹತೆಗಳು ಕೆಳಗಡೆ ಕೊಟ್ಟಿದ್ದೇವೆ ನೋಡಿ,
• ಭಾರತದಲ್ಲಿ ವಾಸ ಮಾಡುವ ಅಭ್ಯರ್ಥಿಗಳಿಗೆ ಮಾತ್ರ ಅವಕಾಶ
• ಪ್ರತಿಭಾವಂತ ವಿದ್ಯಾರ್ಥಿಗಳು ಕೆಲಸ ಮಾಡುವ ಅರ್ಹತೆ ಇದ್ದವರು ಹಾಗೂ ಅನುಭವಿಸಿದವರು ಅಪ್ಲಿಕೇಶನ್ ಹಾಕಿ
• ಮಾನಸಿಕ ಒತ್ತಡದಿಂದ ದೈಹಿಕ ಹಾಳಾಗಿರಬಾರದು
• ಕಾನೂನು ಬಹಿರವಾಗಿ ಯಾವುದೇ ರೀತಿಯ ಕೆಲಸ ಮಾಡಿರಬಾರದು,
• ಕಾನೂನಿನ ಯಾವುದೇ ಕೇಸಿನಲ್ಲಿ ಒಳಗಾಗಿರಬಾರದು,
ಈ ಮೇಲೆ ಕೊಟ್ಟಿರುವ ಎಲ್ಲಾ ಹಂತಗಳನ್ನು ಪೂರ್ಣಗೊಳಿಸಿದವರು ಪಾಲಿಸಿದರೆ ಮಾತ್ರ ಇದಕ್ಕೆ ಅಪ್ಲಿಕೇಶನ್ ಹಾಕಲು ಅನುಕೂಲ ಇನ್ನಷ್ಟು ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ,
ಅಂತಿಮ ಮಾತು
ಕೊಂಕಣ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್ ಹುದ್ದೆಗಳಿಗೆ ಸಂಬಂಧಪಟ್ಟಂತೆ ಪ್ರೈವೇಟ್ ಇದೆಯಾ ಎಂದು ಸರಿಯಾಗಿ ನೋಡಿಕೊಂಡು ಅಪ್ಲಿಕೇಶನ್ ಹಾಕಿ ಮುಂದುಗಡೆ ನಿಮಗೆ ಯಾವುದೇ ರೀತಿಯ ತೊಂದರೆ ಆಗಬಾರದು,
ಮತ್ತೆ ರೈಲ್ವೆ ಇಲಾಖೆಯಲ್ಲಿ ಯಾವಾಗ ಕರೆಯುತ್ತಾರೆ.?(Next Railway Notification)
ನೋಡಿ ಈಗ ಪ್ರಸ್ತುತ ಕೊಂಕಣ್ ರೈಲ್ವೆ ಅರ್ಜಿಗಳು ಪ್ರಾರಂಭವಾಗಿದ್ದು ಇದಕ್ಕೆ ಅನುಗುಣವಾಗಿ ಮುಂದುಗಡೆ ಫೆಬ್ರವರಿ ತಿಂಗಳಲ್ಲಿ 22000 ರೈಲ್ವೆ ಇಲಾಖೆಯಲ್ಲಿ ನೇಮಕಾತಿ ನಡೆಯಲಿದೆ ಇದಕ್ಕೆ ಸಂಬಂಧಪಟ್ಟಂತೆ ಹೆಚ್ಚಿನ ಮಾಹಿತಿ ನೋಡಲು ಇಲ್ಲಿ ಕ್ಲಿಕ್ ಮಾಡಿ,
ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅಂದರೆ ಇನ್ನು ಕೆಲವೇ ದಿನಗಳಲ್ಲಿ RRB ರೈಲ್ವೆ ಇಲಾಖೆಯಲ್ಲಿ ಅಪ್ಲಿಕೇಶನ್ ಪ್ರಾರಂಭ ಆಗುತ್ತದೆ

kumarmadar6508@gmail.com
ಪ್ರತ್ಯುತ್ತರಅಳಿಸಿ